IshwarGiri (IGacademy)
212K subscribers
24.9K photos
1.45K videos
2.04K files
14.6K links
✨"ನಿಮ್ಮ ಯಶಸ್ಸೇ ನಮ್ಮ ಗುರಿ"✨
ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಹಂಚುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ONLINE ತರಬೇತಿ ನೀಡುವುದು ನಮ್ಮ ಧ್ಯೇಯ.

Whatsapp group:
8660070677

U can text me @IshwargiriSir
Download Telegram
4pm oct 13_compressed-Copy.pdf
20.1 MB
ಇಂದು ಸಂಜೆ 4 ಗಂಟೆ ಕ್ಲಾಸ್ ನ PDF
❤3
ಅಬಕಾರಿ ವಿಜಯಪಥ ಬ್ಯಾಚ್
ESI & EXCISE GUARD - 2026

ಕೋರ್ಸಿನ ವಿಶೇಷತೆಗಳು
🔸 ಅಧ್ಯಾಯವಾರು ತರಗತಿಗಳು
🔸 ಹಿಂದಿನ ವರ್ಷದ ಪ್ರಶ್ನೆಗಳ ವಿಶ್ಲೇಷಣೆ
🔸 ಕ್ಲಾಸ್ ಪಿಡಿಎಫ್ ನೋಟ್ಸ್
🔸 ಈ ಕೋರ್ಸಿನ ಅವಧಿ 6 ತಿಂಗಳು

Click here to Subscribe
https://ishwargiripathashale.com/new-courses/808

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ
☎️ 7892879654  ☎️ 8660070677
❤4
ಇಂದು ಸಂಜೆ 7 ಗಂಟೆಗೆ
👇👇👇👇👇👇
https://youtube.com/live/ZhEV6Z_0nfg?feature=share
Sir i am arjun. 1 year subscription. student today i cleared SSC GD Exam sir. Thank you so much Sir ♥️♥️♥️♥️. This line for u sir. [ಕೇವಲ ಅಂಕಗಳನ್ನು ಗಳಿಸುವುದಷ್ಟೇ ಅಲ್ಲ, ನೈಜ ಬದುಕನ್ನು ಹೇಗೆ ಎದುರಿಸಬೇಕೆಂದು ಕಲಿಸಿಕೊಟ್ಟ ಧೀಮಂತ ಗುರುಗಳು ನೀವು][ thank you so much Sir ♥️♥️♥️♥️♥️♥️]
👏66❤63🎉8❤‍🔥6🥰6👌3
ಇಂದು ರಾತ್ರಿ 9 ಗಂಟೆಗೆ
👇👇👇👇👇👇
https://youtube.com/live/kSy4kBjWlBk?feature=share
❤4
ನನ್ನ ಹೆಸರು [ಜೀತೆಶ್ವರ್ ನಾನು ನಿಮ್ಮ ಅಕಾಡೆಮಿಯ ಆನ್‌ಲೈನ್ ಕೋರ್ಸ್ ತೆಗೆದುಕೊಂಡು SSC GD ಪರೀಕ್ಷೆಗೆ ತಯಾರಿ ನಡೆಸಿದ್ದೆ. ಈಗ ನಾನು SSC GD ಯಲ್ಲಿ 100 ಮಾರ್ಕ್ಸ್ ಪಡೆದು ಪರೀಕ್ಷೆಯನ್ನು ಯಶಸ್ವಿಯಾಗಿ ಕ್ಲಿಯರ್ ಮಾಡಿದ್ದೇನೆ!
ನಿಮ್ಮ ig ಅಕಾಡೆಮಿಯ ಪಾಠದ ಶೈಲಿ, ಶಾರ್ಟ್‌ಕಟ್ ಟ್ರಿಕ್ಸ್ ಮತ್ತು ನೀಡಿದ ಮಾರ್ಗದರ್ಶನ ನನ್ನ ಯಶಸ್ಸಿಗೆ ತುಂಬಾ ಸಹಾಯ ಮಾಡಿತು. ಎಲ್ಲಾ ವಿಷಯಗಳನ್ನು ತುಂಬಾ ಸರಳವಾಗಿ ಅರ್ಥವಾಗುವಂತೆ ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು. ನಿಮ್ಮ ಕೋರ್ಸ್ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು.
ನನ್ನ ಈ ಸಾಧನೆಗೆ ಕಾರಣರಾದ ig ಅಕಾಡೆಮಿ ಮತ್ತು ಎಲ್ಲಾ ಶಿಕ್ಷಕರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು🙏🙏🙏🙏🙏🙏🙏
❤100
ಇಂದು ರಾತ್ರಿ 10 ಗಂಟೆಗೆ
👇👇👇👇👇👇👇
https://youtube.com/live/k9YCtyv-tDk?feature=share
❤15
❤37👍5❤‍🔥1
Media is too big
VIEW IN TELEGRAM
ಯೋಗ ನಿದ್ರೆ: ಪ್ರತಿದಿನ ನಿಮ್ಮ ಅನುಕೂಲದ ಸಮಯದಲ್ಲಿ ಈ ಕ್ರಿಯೆಯನ್ನು ಮಾಡಿ. ನಿಮ್ಮ ಮನಸ್ಸನ್ನು ಶಾಂತವಾಗಿಸಿಕೊಳ್ಳಿ ಹಾಗೂ ನಿಮ್ಮ ನೆನಪಿನ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಿ🙏🙏🙏
❤3
ಇಂದು ಬೆಳಗ್ಗೆ 7 ಗಂಟೆಗೆ
👇👇👇👇👇👇👇
https://youtube.com/live/2CdSb8W3-9M?feature=share
❤4
ಈಶ್ವರಗಿರಿ ಆನ್ಲೈನ್ ಕ್ಲಾಸ್ಗೆ ಹೃತ್ಪೂರ್ವಕ ಅಭಿನಂದನೆಗಳು 🙏

ನಮಸ್ಕಾರ ಸರ್/ಮೇಡಂ,

ನಾನು ನಿಮ್ಮ ಈಶ್ವರಗಿರಿ ಆನ್ಲೈನ್ ಕ್ಲಾಸ್ನಲ್ಲಿ SSC GD ಪರೀಕ್ಷೆ ತಯಾರಿ ಮಾಡಿದ್ದೇನೆ. ನಿಮ್ಮ ಬೋಧನೆ, ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ಮೇಲಿನ ಕಾಳಜಿ ನನಗೆ ತುಂಬಾ ಇಷ್ಟವಾಯಿತು. 🙌

ವಿಶೇಷವಾಗಿ ನೀವು ನೀಡಿದ 2 ತಿಂಗಳ ಉಚಿತ ಕೋರ್ಸ್ ನನಗೆ ತುಂಬಾ ಉಪಯುಕ್ತವಾಯಿತು. ಆರ್ಥಿಕ ಸಮಸ್ಯೆ ಇರುವ ವಿದ್ಯಾರ್ಥಿಗಳಿಗೂ ಉತ್ತಮ ತರಬೇತಿ ಸಿಗುವಂತೆ ಮಾಡಿದ್ದೀರಿ — ಇದು ನಿಜಕ್ಕೂ ಶ್ಲಾಘನೀಯ. 👏

ನಿಮ್ಮ ಮಾರ್ಗದರ್ಶನದಿಂದ ನನಗೆ ಆತ್ಮವಿಶ್ವಾಸ ಮತ್ತು ಸರಿಯಾದ ದೈಹಿಕ ಸಿದ್ಧತೆ ಸಿಕ್ಕಿತು. ನಿಮ್ಮ ತಂಡಕ್ಕೆ, ಅಧ್ಯಾಪಕರಿಗೆ ಮತ್ತು ಸಂಪೂರ್ಣ ಸಿಬ್ಬಂದಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. 🙏

ನೀವು ಹೀಗೆ ಇನ್ನೂ ಅನೇಕ ವಿದ್ಯಾರ್ಥಿಗಳ ಜೀವನವನ್ನು ಬದಲಿಸುತ್ತಿರಿ. ದೇವರು ನಿಮಗೆ ಶಕ್ತಿ ಮತ್ತು ಯಶಸ್ಸನ್ನು ನೀಡಲಿ. ✨

ಧನ್ಯವಾದಗಳು,
❤61❤‍🔥4
ಇಂದು ಬೆಳಗ್ಗೆ 9 ಗಂಟೆಗೆ
👇👇👇👇👇👇👇
https://youtube.com/live/CTEm6gRIkEc?feature=share
❤9
🔥TARGET RRB EXAMS - 2026🔥
✨GROUP D, NTPC, ALP, RPF, JE✨

ಕೋರ್ಸಿನ ವಿಶೇಷತೆಗಳು
🔸 ಅಧ್ಯಾಯವಾರು ತರಗತಿಗಳು
🔸 ಹಿಂದಿನ ವರ್ಷದ ಪ್ರಶ್ನೆಗಳ ವಿಶ್ಲೇಷಣೆ
🔸 ಕ್ಲಾಸ್ ಪಿಡಿಎಫ್ ನೋಟ್ಸ್
🔸 ಈ ಕೋರ್ಸಿನ ಅವಧಿ 6 ತಿಂಗಳು

Click here to Subscribe
https://ishwargiripathashale.com/new-courses/776

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ
☎️ 7892879654  ☎️ 8660070677
❤4👏1
🔥TARGET SSC EXAMS - 2026🔥
✨GD | MTS | CHSL | CGL | JE ✨

ಕೋರ್ಸಿನ ವಿಶೇಷತೆಗಳು
🔸 ಅಧ್ಯಾಯವಾರು ತರಗತಿಗಳು
🔸 ಹಿಂದಿನ ವರ್ಷದ ಪ್ರಶ್ನೆಗಳ ವಿಶ್ಲೇಷಣೆ
🔸 ಕ್ಲಾಸ್ ಪಿಡಿಎಫ್ ನೋಟ್ಸ್
🔸 ಈ ಕೋರ್ಸಿನ ಅವಧಿ 6 ತಿಂಗಳು

Click here to Subscribe
https://ishwargiripathashale.com/new-courses/793

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ
☎️ 7892879654  ☎️ 8660070677
❤4
October 14_20261014_065759_0000 (1).pdf
15.5 MB
ಇಂದು ಬೆಳಗ್ಗೆ 7 ಗಂಟೆ ಯ ಪ್ರಚಲಿತ ಘಟನೆಗಳು ತರಗತಿಯ PDF ನೋಟ್ಸ್
❤16❤‍🔥5
ಪೆಟ್ರೋಲ್ ಬಂಕ್ ನಿಂದ ಟೆಂಪೋ ಡ್ರೈವರ್ ವರೆಗೆ ಎಲ್ಲಾ ಕೆಲಸ ಮಾಡಿ..!!
ಛಲಬಿಡದೆ, ಶ್ರಮ ಪಟ್ಟು ಭಾರತದ ಸೇನೆಗೆ ಸೇರಿದ
IGacademy ಯ ಹೆಮ್ಮೆಯ ವಿದ್ಯಾರ್ಥಿ..

SUJAN KUMAR
SSC GD ( CRPF ) - 2025

ಕರ್ನಾಟಕದಿಂದ Army Select ಆದ ವಿದ್ಯಾರ್ಥಿಗಳಲ್ಲಿ 90% ಈಶ್ವರ್ ಗಿರಿ ಸರ್ ಅವರ ವಿದ್ಯಾರ್ಥಿಗಳೇ ಇದ್ದಾರಾ..!!?

👇👇👇👇👇👇👇👇
https://www.instagram.com/reel/Dedck-to4LF/?xtok=MTk4c3dueGo4OTI0bw==

https://www.instagram.com/reel/Dedck-to4LF/?xtok=MTk4c3dueGo4OTI0bw==
❤32
❤10❤‍🔥1