(1) ಭಾರತದ ಮೊದಲ ಕೃತಕ ಬುದ್ಧಿಮತ್ತೆ (AI) ಆಧಾರಿತ ಶಿಕ್ಷಕ ರೋಬೋಟ್ ಹೆಸರೇನು?
Anonymous Quiz
10%
A) ಸಿಕ್ಷಬೋಟ್
36%
B) ಸೋಪಿಯಾ
48%
C) ಐರಿಷ್
6%
D) ರೋಬೋಗುರು
(2) ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
Anonymous Quiz
11%
A) ಜುಲೈ 3
13%
B) ಜುಲೈ 2
72%
C) ಆಗಸ್ಟ್ 23
4%
D) ಅಕ್ಟೋಬರ್ 4
(3) ಭಾರತದಲ್ಲಿ MGNREGAಗೆ ಬದಲಾಗಿ ಘೋಷಿಸಲಾದ ಹೊಸ ಯೋಜನೆಯ ಹೆಸರು ಯಾವುದು?
Anonymous Quiz
3%
A) ಗ್ರಾಮ ಶಕ್ತಿ ಯೋಜನೆ
91%
B) ವಿಕಸಿತ ಭಾರತ ರೋಜಗಾರ್ ಮತ್ತು ಆಜೀವಿಕ ಮಿಷನ್ (ಗ್ರಾಮೀಣ)
5%
C)ಗ್ರಾಮ ಉದ್ಯೋಗ ಯೋಜನೆ
1%
D) ಭಾರತ ಉದ್ಯೋಗ ಮಿಷನ್
(4) ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ಪತ್ತೆಯಾದ 12ನೇ ಶತಮಾನದ ವೀರಗಲ್ಲು ಯಾವ ರಾಜನ ಕಾಲಕ್ಕೆ ಸೇರಿದೆ?
Anonymous Quiz
20%
A) ಕೃಷ್ಣದೇವರಾಯ
47%
B) ವಿಷ್ಣುವರ್ಧನ
27%
C) ಪುಲಿಕೇಶಿ II
6%
D) ಅಮೋಘವರ್ಷ
(5) ಭಾರತದಲ್ಲಿ ಗ್ರಾಮೀಣ ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವ ಯೋಜನೆ ಯಾವುದು?
Anonymous Quiz
20%
A) ಸ್ಟ್ಯಾಂಡ್ ಅಪ್ ಇಂಡಿಯಾ
32%
B) ಸಾರಸ್ ಶಕ್ತಿ
34%
C) ಸ್ಟಾರ್ಟ್ ಅಪ್ ಇಂಡಿಯಾ
14%
D) ದೀನದಯಾಳ್ ಯೋಜನೆ