Classic Education
33.4K subscribers
25.7K photos
346 videos
1.63K files
5.16K links
Dharwad
Download Telegram
VAO ಗೆ ಅರ್ಜಿ ಆಹ್ವಾನ:
✍🏻🗒️✍🏻🗒️✍🏻🗒️✍🏻

⚫ ಕಂದಾಯ ಇಲಾಖೆಯಲ್ಲಿ ಹೊಸದಾಗಿ 572 (505+67 HK) ಗ್ರಾಮ ಆಡಳಿತ ಅಧಿಕಾರಿಗಳ (VAO) ಹುದ್ದೆಗಳನ್ನು ನೇರ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆ) ಮೂಲಕ ಭರ್ತಿ ಮಾಡುವ ಸಂಬಂಧ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!

⚫ 18 ರಿಂದ 40-45 ವಯೋಮಾನ ಇರುವ PUC ವಿದ್ಯಾರ್ಹತೆ ಹೊಂದಿರುವವರು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.!!

⚫ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸುವ ಅವಧಿ:
2026 ಜುಲೈ 11 ರಿಂದ 30
https://cetonline.karnataka.gov.in/login

⚫ ಲಿಖಿತ ಪರೀಕ್ಷೆ 04-10-2026 ರಂದು ನಡೆಸಿ ದಾಖಲಾತಿ ಪರಿಶೀಲನೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು.!!

⚫ ಅಭ್ಯರ್ಥಿಗಳು ಯಾವುದಾದರೂ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಬಹುದು.!!

⚫ ಕಡ್ಡಾಯ ಕನ್ನಡ ಪತ್ರಿಕೆ ಹೊರತುಪಡಿಸಿ ತಲಾ 100 ಅಂಕದ 2 ಪತ್ರಿಕೆಗಳಿರುತ್ತವೆ (GK & KEC) & Negative Marks ಇರುತ್ತದೆ.!!
KEA ನ್ಯೂ Notification:
✍🏻📋✍🏻📋✍🏻📋✍🏻📋✍🏻

⚫ ಭೂಮಾಪನ ಇಲಾಖೆಯಲ್ಲಿ 750 (560+190HK) ಭೂ ಮಾಪಕರು ( Land Surveyor ) ಹುದ್ದೆಗಳ ನೇಮಕಾತಿಗೆ KEA ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

⚫ ವಿದ್ಯಾರ್ಹತೆ: BE / B.Tech / Degree (Some Subjects)/ Diploma

⚫ ವಯೋಮಿತಿ: 18-40 (OBC-43 & SC/ST-45)

⚫ ಅರ್ಜಿ ಸಲ್ಲಿಸುವ ಅವಧಿ:
11-07-2026 ರಿಂದ 07-08-2026 ರ ವರೆಗೆ

⚫ ಲಿಖಿತ ಪರೀಕ್ಷೆಯ ದಿನಾಂಕ: 03 & 04-10-2026 ಹಾಗೂ 24 & 25-10-2026