Classic Education
33.4K subscribers
25.7K photos
346 videos
1.63K files
5.16K links
Dharwad
Download Telegram
KAS ನ್ಯೂ ನೇಮಕಾತಿ:
✍🏻🗒️✍🏻🗒️✍🏻🗒️✍🏻

⚫ ಹೊಸದಾಗಿ 319 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲು DPAR ನಿಂದ KPSC ಗೆ ಇಂದು (14-07-2026 ರಂದು) ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.! ಯಾವುದೇ ಕ್ಷಣದಲ್ಲಾದರೂ KAS ಹೊಸ ನೇಮಕಾತಿ ಅಧಿಸೂಚನೆ ಪ್ರಕಟಗೊಂಡು ಅರ್ಜಿ ಆಹ್ವಾನಿಸಬಹುದು.!!

⚫ ಯಾವ ಯಾವ ಇಲಾಖೆಯ ಯಾವ ಯಾವ ಹುದ್ದೆಗಳಿವೆ.? ಅದರಲ್ಲಿ Group-A ಎಷ್ಟಿವೆ.? Group-B ಎಷ್ಟಿವೆ.? ಎಂಬುದರ ಸಂಪೂರ್ಣ ಮಾಹಿತಿ
This media is not supported in your browser
VIEW IN TELEGRAM
(1) ದೇಶದಲ್ಲಿಯೇ ಮೊದಲ ಸರ್ಕಾರಿ AI ವಿಶ್ವವಿದ್ಯಾಲಯ ಯಾವ ರಾಜ್ಯದಲ್ಲಿ ಸ್ಥಾಪನೆ ಆಗಲಿದೆ?
Anonymous Quiz
52%
A- ಕರ್ನಾಟಕ
23%
B- ಗುಜರಾತ್
17%
C- ಉತ್ತರ ಪ್ರದೇಶ್
8%
D- ಮಹಾರಾಷ್ಟ್ರ
(2) ರಾಜ್ಯದ ಎಷ್ಟು ಗ್ರಾಮ ಪಂಚಾಯಿತಿಗಳಿಗೆ 'ಮಹಾತ್ಮ ಗಾಂಧಿ ಪಂಚಾಯಿತಿ' ಎಂದು ನಾಮಕರಣ ಮಾಡಲು ಗಡುವು ನೀಡಲಾಗಿದೆ?
Anonymous Quiz
12%
A) 5297
58%
B) 5927
22%
C) 5792
8%
D) 5972
(3) ಇತ್ತೀಚೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ ಭಾರತ ಮೂಲದ ಅಮೆರಿಕನ್ ಗಗನಯಾತ್ರಿ ಯಾರು?
Anonymous Quiz
4%
A) ರಾಜಾ ಚಾರಿ
49%
B) ಸುನೀತಾ ವಿಲಿಯಮ್ಸ್
36%
C) ಅನಿಲ್ ಮೆನನ್
11%
D) ರವೀಶ್ ಮಲ್ಹೋತ್ರಾ
(5) 2026ರ ಕಾಮನ್ವೆಲ್ತ್ ಗೇಮ್ಸ್ ಎಲ್ಲಿ ನಡೆಯಲಿದೆ?
Anonymous Quiz
12%
A- ಲಂಡನ್
65%
B- ಗ್ಲಾಸ್ಗೋ
16%
C- ಅಮೆರಿಕ
6%
D- ಜಪಾನ್
This media is not supported in your browser
VIEW IN TELEGRAM