(1) Skyroot Aerospace ಸಂಸ್ಥೆಯ Vikram-1 ರಾಕೆಟ್ ಕುರಿತು ಕೆಳಗಿನವುಗಳಲ್ಲಿ ಯಾವುದು ಸರಿ?
Anonymous Quiz
9%
A) ಇದು ಭಾರತದ ಮೊದಲ ಸರ್ಕಾರಿ ಅಭಿವೃದ್ಧಿಪಡಿಸಿದ ಕಕ್ಷೀಯ ರಾಕೆಟ್
75%
B) ಇದು ಭಾರತದ ಮೊದಲ ಖಾಸಗಿ ಅಭಿವೃದ್ಧಿಪಡಿಸಿದ ಕಕ್ಷೀಯ ರಾಕೆಟ್
11%
C) ಇದು ಭಾರತದ ಮೊದಲ ಮಾನವಸಹಿತ ರಾಕೆಟ್
5%
D) ಇದು ಭಾರತದ ಮೊದಲ ಚಂದ್ರಯಾನ ರಾಕೆಟ್
(2)ಮುಂಬರುವ ಕಾಮನ್ವೆಲ್ತ್ ಏಷ್ಯಾಡ್ ರಾಜ್ಯ ಕ್ರೀಡಾಳುಗಳಿಗೆ ಘೋಷಿಸಲಾದ ಪ್ರತಿಭಾ ಪ್ರೋತ್ಸಾಹಧನ ಎಷ್ಟು?
Anonymous Quiz
10%
A) ₹2 ಲಕ್ಷ
27%
B) ₹3 ಲಕ್ಷ
50%
C) ₹5 ಲಕ್ಷ
14%
D) ₹10 ಲಕ್ಷ