(2)ಮುಂಬರುವ ಕಾಮನ್ವೆಲ್ತ್ ಏಷ್ಯಾಡ್ ರಾಜ್ಯ ಕ್ರೀಡಾಳುಗಳಿಗೆ ಘೋಷಿಸಲಾದ ಪ್ರತಿಭಾ ಪ್ರೋತ್ಸಾಹಧನ ಎಷ್ಟು?
Anonymous Quiz
10%
A) ₹2 ಲಕ್ಷ
27%
B) ₹3 ಲಕ್ಷ
50%
C) ₹5 ಲಕ್ಷ
14%
D) ₹10 ಲಕ್ಷ
(3) ಕರ್ನಾಟಕದ ನಾಡಗೀತೆಯಾಗಿರುವ ಪದ್ಯವನ್ನು ಕುವೆಂಪು ಅವರ ಯಾವ ಕವನ ಸಂಕಲನದಿಂದ ಆರಿಸಲಾಗಿದೆ?
Anonymous Quiz
32%
A) Panchajanya (ಪಾಂಚಜನ್ಯ)
46%
B) Kolalu (ಕೊಳಲು)
9%
C) Navilu (ನವಿಲು)
13%
D) Prema Kashmira (ಪ್ರೇಮ ಕಾಶ್ಮೀರ)
(4) ಭಾರತದಲ್ಲಿ 5 ನೆಯ BIMSTEC ಸಭೆ ಎಲ್ಲಿ ನಡೆಯಲಿದೆ?
Anonymous Quiz
56%
A- ದೆಹಲಿ
21%
B- ಗುಜರಾತ್
18%
C- ಉತ್ತರ ಪ್ರದೇಶ
6%
D- ಕರ್ನಾಟಕ
(5) ಕರ್ನಾಟಕ ರಾಜ್ಯದ ಬೌದ್ಧ ಭಿಕ್ಕುಗಳಿಗೆ ಮಾಸಿಕ ಎಷ್ಟು ಗೌರವಧನ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ?
Anonymous Quiz
24%
A-6000
54%
B-3000
14%
C-8000
7%
D-5000