Classic Education
33.4K subscribers
25.7K photos
346 videos
1.63K files
5.16K links
Dharwad
Download Telegram
This media is not supported in your browser
VIEW IN TELEGRAM
*ಪೊಲೀಸ್ ಕಾನ್ ಸ್ಟೇಬಲ್ ಪರೀಕ್ಷಾರ್ಥಿಗಳಿಗೆ ಶುಭಾಶಯ*

ಇದೇ ಭಾನುವಾರ ದಿನಾಂಕ‌ 02/08/2026 ರಂದು 3991 ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು ಪರೀಕ್ಷೆಗೆ ಹಾಜರಾಗುವ ಎಲ್ಲ ಅಭ್ಯರ್ಥಿಗಳಿಗೆ ಧಾರವಾಡದ ಕ್ಲಾಸಿಕ್ ಕೆಎಎಸ್ & ಐಎಎಸ್ ಸ್ಟಡಿ ಸರ್ಕಲ್ ವತಿಯಿಂದ ಶುಭಾಶಯಗಳು💐💐
This media is not supported in your browser
VIEW IN TELEGRAM
(1) ದೇಶದ ಅತಿ ದೊಡ್ಡ ಡ್ರೋನ್ ಬ್ಯಾಟರಿ ಘಟಕ ಯಾವ ರಾಜ್ಯದಲ್ಲಿ ಪ್ರಾರಂಭವಾಗಲಿದೆ?
Anonymous Quiz
38%
A- ಕರ್ನಾಟಕ
36%
B- ಗುಜರಾತ್
21%
C- ಉತ್ತರ ಪ್ರದೇಶ್
4%
D- ಮಹಾರಾಷ್ಟ್ರ