4. 2030 ರ ಕಾಮನ್ ವೆಲ್ತ್ ಕ್ರೀಡಾಕೂಟ ಯಾವ ದೇಶದಲ್ಲಿ ನಡೆಯಲಿದೆ?
Anonymous Quiz
63%
A) ಭಾರತ
14%
B) ಬ್ರಿಟನ್
13%
C) ಐರ್ಲೆಂಡ್
10%
D) ನೆದರ್ಲ್ಯಾಂಡ್
5. ಮಹಿಳೆಯರನ್ನು ಕಾನೂನು ಬದ್ಧವಾಗಿ ರೈತರು ಎಂದು ಗುರುತಿಸಲು ಕಾಯ್ದೆ ಜಾರಿಗೆ ತಂದ ಭಾರತದ ಮೊದಲ ರಾಜ್ಯ?
Anonymous Quiz
41%
A) ಮಹಾರಾಷ್ಟ್ರ
25%
B) ಗುಜರಾತ್
27%
C) ಕರ್ನಾಟಕ
7%
D) ತಮಿಳುನಾಡು
CPC_KK_KEY_finalkannada.pdf
102.2 KB
👆🏻👆🏻👆🏻👆🏻👆🏻👆🏻👆🏻
PC Key Answers:
📋✍🏻📋✍🏻📋✍🏻📋
ನಿನ್ನೆ (2026 ಅಗಸ್ಟ್-02 ರಂದು) ನಡೆದ HK & Non-HK ಭಾಗದ 596+3,395 Civil Police Constable ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಗೆ ಇದೀಗ KEA ಯಿಂದ Official Key Answer ಪ್ರಕಟಗೊಂಡಿವೆ!!
✍🏻📋✍🏻📋✍🏻📋✍🏻📋

(1) ನಶಾ ಮುಕ್ತ ಯುವ ಫಾರ್ ವಿಕಸಿತ್ ಭಾರತ್" (Nasha Mukt Yuva for Viksit Bharat) ಅಭಿಯಾನದ ಮುಖ್ಯ ಉದ್ದೇಶ ಯಾವುದು?
Anonymous Quiz
4%
A) ಡಿಜಿಟಲ್ ಸಾಕ್ಷರತೆ ಹೆಚ್ಚಿಸುವುದು
93%
B) ಯುವಕರಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಯುವುದು
3%
C) ಕೃಷಿ ಉತ್ಪಾದನೆ ಹೆಚ್ಚಿಸುವುದು
1%
D) ಮಹಿಳಾ ಉದ್ಯೋಗ ಹೆಚ್ಚಿಸುವುದು