Classic Education
33.5K subscribers
25.7K photos
346 videos
1.63K files
5.16K links
Dharwad
Download Telegram
This media is not supported in your browser
VIEW IN TELEGRAM
AO/AAO Exam ರದ್ದು:
✍🏻📃✍🏻📃✍🏻📃✍🏻

2026 ಅಗಸ್ಟ್-08 & 09 ರಂದು ನಡೆಸಲು ಉದ್ದೇಶಿಲಾಗಿದ್ದ Agriculture Officer (AO) & Asst. Agriculture Officer (AAO) ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಮುಂದೂಡಲಾಗಿಲ್ಲ, ಸಂಪೂರ್ಣ ರದ್ದುಗೊಳಿಸಲಾಗಿದೆ.!!
ಇದರೊಂದಿಗೆ ಈ ಸಂಪೂರ್ಣ ನೇಮಕಾತಿ ಅಧಿಸೂಚನೆಯನ್ನೇ ರದ್ದುಗೊಳಿಸಲಾಗಿದೆ.!!
✍🏻🗒✍🏻🗒✍🏻🗒✍🏻🗒✍🏻
*ಕ್ಲಾಸಿಕ್ ಸಂಸ್ಥೆಯಲ್ಲಿ ಕೆಎಎಸ್ ಉಚಿತ ಕಾರ್ಯಾಗಾರ*

ಧಾರವಾಡ:
ಕರ್ನಾಟಕ ಲೋಕಸೇವಾ ಆಯೋಗವು 319 ಕೆಎಎಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಈ ಕುರಿತು ಧಾರವಾಡದ ಸಪ್ತಾಪುರದಲ್ಲಿರುವ ಕ್ಲಾಸಿಕ್ ಕೆಎಎಸ್ & ಐಎಎಸ್ ಸ್ಟಡಿ ಸರ್ಕಲ್‌ನಲ್ಲಿ ಶನಿವಾರ ದಿ. ೮ರಂದು ಬೆಳಿಗ್ಗೆ 10 ಗಂಟೆಯಿಂದ ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ ಒಂದು ದಿನದ ಉಚಿತ ಕಾರ್ಯಾಗಾರ ಏರ್ಪಡಿಸಲಾಗಿದೆ. ಕೆಎಎಸ್ ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಆಸಕ್ತ ಕೆಎಎಸ್ ಆಕಾಂಕ್ಷಿಗಳು ಈ ಉಚಿತ ಕಾರ್ಯಾಗಾರದ ಸದುಪಯೋಗ ಪಡೆಯಲು ಕೋರಲಾಗಿದೆ. ವಿವರಗಳಿಗೆ ಸಂಪರ್ಕಿಸಿ: 9980552080/81