Classic Education
33.5K subscribers
25.6K photos
346 videos
1.63K files
5.16K links
Dharwad
Download Telegram
This media is not supported in your browser
VIEW IN TELEGRAM
(1) ರಾಷ್ಟ್ರೀಯ ಕೈಮಗ್ಗ ದಿನವು ಯಾವ ಐತಿಹಾಸಿಕ ಚಳವಳಿಯ ಸ್ಮರಣಾರ್ಥ ಆಚರಿಸಲಾಗುತ್ತದೆ?
Anonymous Quiz
12%
A) ಅಸಹಕಾರ ಚಳವಳಿ
24%
B) ಭಾರತ ಬಿಟ್ಟು ತೊಲಗಿ ಚಳವಳಿ
63%
C) ಸ್ವದೇಶಿ ಚಳವಳಿ
2%
D) ದಂಡಿ ಸತ್ಯಾಗ್ರಹ
(2) 2026ರ ಭಾರತ ಸರ್ಕಾರದ ಕ್ಯಾಲೆಂಡರ್‌ನ ಮುಖ್ಯ ವಿಷಯ ಯಾವುದು?
Anonymous Quiz
6%
A) ಆತ್ಮನಿರ್ಭರ ಭಾರತ
68%
B) Bharat@2026: Seva, Sushasan and Samriddhi
21%
C) ವಿಕಸಿತ ಭಾರತ 2047
6%
D) ಏಕ್ ಭಾರತ್ ಶ್ರೇಷ್ಠ ಭಾರತ್
(3) ದೆಹಲಿ ಸರ್ಕಾರ ಪ್ರತಿ ತಿಂಗಳು ಮಹಿಳೆಯರಿಗೆ 2,500 ಹಣ ಕೊಡುವ ಯೋಜನೆಯ ಹೆಸರೇನು?
Anonymous Quiz
45%
A) ದೆಹಲಿ ಮಹಿಳಾ ಸಮ್ಮಾನ್ ಯೋಜನೆ
38%
B) ದೆಹಲಿ ಲಕ್ಷ್ಮೀ ಯೋಜನೆ
8%
C) ದೆಹಲಿ ಶಕ್ತಿ ಯೋಜನೆ
9%
D) ದೆಹಲಿ ಗೃಹಲಕ್ಷ್ಮಿ ಯೋಜನೆ
(4) ವಿಶ್ವ ಆನೆ ದಿನಾಚರಣೆ ಯಾವಾಗ ಆಚರಿಸಲಾಗುತ್ತದೆ?
Anonymous Quiz
72%
A) ಆಗಸ್ಟ್ 12
16%
B) ಆಗಸ್ಟ್ 15
9%
C) ಜುಲೈ 30
3%
D) ಜೂನ್ 7
(5) 'ತೇರೆ-ಮೇರೆ ಸಪ್ನೆ - ಕೂಡಿ ಬಾಳೋಣ' ಎಂಬ ವಿವಾಹ ಪೂರ್ವ ಸಂವಹನ ಯೋಜನೆಯನ್ನು ಯಾವ ರಾಜ್ಯ ಸರ್ಕಾರ ಜಾರಿಗೆ ತಂದಿದೆ ?
Anonymous Quiz
46%
A) ಕರ್ನಾಟಕ
25%
B) ರಾಜಸ್ತಾನ್
20%
C) ಮಧ್ಯಪ್ರದೇಶ
9%
D) ಉತ್ತರ ಪ್ರದೇಶ