SAAD RPC Notification dt 27-08-2026.pdf
17.7 MB
KPSC ನ್ಯೂ Notification:
✍🏻📋✍🏻📋✍🏻📋✍🏻📋✍🏻
⚫️ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ 28 Assistant Controller & 55 Audit Officer ಹುದ್ದೆಗಳ ನೇಮಕಾತಿಗೆ KPSC ಯು ಇದೀಗ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಿದೆ.!!
⚫️ ವಿದ್ಯಾರ್ಹತೆ: M.Com/ MBA
⚫️ ವಯೋಮಿತಿ: 21-35 (OBC-38 & SC/ST-40)
⚫️ ಅರ್ಜಿ ಸಲ್ಲಿಸುವ ಅವಧಿ:
2026 ಅಗಸ್ಟ್-28 ರಿಂದ ಸೆಪ್ಟೆಂಬರ್-26
⚫️ ಪೂರ್ವಭಾವಿ ಪರೀಕ್ಷೆಯ ದಿನಾಂಕ: 2026 ನವೆಂಬರ್-29 (HK) & ಡಿಸೆಂಬರ್-06 (Non HK)
⚫️ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ಪರೀಕ್ಷಾ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF file download ಮಾಡಿ ಓದಿ.!!
✍🏻📋✍🏻📋✍🏻📋✍🏻

(1) ರೋಬೋಟಿಕ್ಸ್ ಶಿಕ್ಷಣವನ್ನು ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯ ಯಾವುದು?
Anonymous Quiz
63%
A) ಕೇರಳ
19%
B) ತಮಿಳುನಾಡು
12%
C) ಮಹಾರಾಷ್ಟ್ರ
5%
D) ಗುಜರಾತ್
(2) ಇತ್ತೀಚೆಗೆ 'ಮುಸ್ಲಿಂ ನ್ಯಾಟೋ' ಸಂಘಟನೆಗೆ ಸೇರಲು ಯಾವ ರಾಷ್ಟ್ರಕ್ಕೆ ಆಹ್ವಾನಿಸಲಾಗಿದೆ ?
Anonymous Quiz
37%
A) ಬಾಂಗ್ಲಾದೇಶ
28%
B) ಇರಾಕ್
24%
C) ಪಾಕಿಸ್ತಾನ
11%
D) ಇರಾನ್
(3) ಕಳೆದು ಹೋದ ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಿ ಹಿಂತಿರುಗಿಸುವ ಸಾಧನೆಯಲ್ಲಿ ಯಾವ ರಾಜ್ಯ ಪೊಲೀಸ್ ಮೊದಲ ಸ್ಥಾನ ಪಡೆದಿದೆ ?
Anonymous Quiz
16%
A) ಕೇರಳ ರಾಜ್ಯ ಪೊಲೀಸ್
29%
B) ಉತ್ತರ ಪ್ರದೇಶ ರಾಜ್ಯ ಪೊಲೀಸ್
10%
C) ಗುಜರಾತ್ ರಾಜ್ಯ ಪೊಲೀಸ್
45%
D) ಕರ್ನಾಟಕ ರಾಜ್ಯ ಪೊಲೀಸ್
(4) ಕರ್ನಾಟಕದಲ್ಲಿ ಎಷ್ಟು ಯಾವ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ?
Anonymous Quiz
18%
A) 102
34%
B) 103
42%
C) 101
7%
D) 105
(5) 2026ರ BWF ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ಗೆ ಆತಿಥ್ಯ ವಹಿಸಿದ ಭಾರತೀಯ ನಗರ ಯಾವುದು?
Anonymous Quiz
10%
A) ಮುಂಬೈ
32%
B) ಬೆಂಗಳೂರು
47%
C) ನವದೆಹಲಿ
11%
D) ಹೈದರಾಬಾದ್