(1) 2026ರ ಸೆಪ್ಟೆಂಬರ್ನಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾದ INS Nipun ಯಾವ ವರ್ಗದ ಹಡಗು?
Anonymous Quiz
13%
A) ಯುದ್ಧನೌಕೆ
65%
B) Diving Support Vessel
14%
C) ವಿಮಾನವಾಹಕ ನೌಕೆ
8%
D) ಗಸ್ತು ನೌಕೆ
(2) 2026ರಲ್ಲಿ ಭಾರತ ಮತ್ತು ಯಾವ ದೇಶದ ಸಂಬಂಧವನ್ನು Comprehensive Strategic Partnership ಮಟ್ಟಕ್ಕೆ ಏರಿಸಲಾಯಿತು?
Anonymous Quiz
15%
A) ಜಪಾನ್
67%
B) ಉಜ್ಬೇಕಿಸ್ತಾನ್
15%
C) ವಿಯೆಟ್ನಾಂ
4%
D) ಕಜಕಸ್ತಾನ್
(3)2026ರಲ್ಲಿ ಭಾರತದ ಮೊದಲ ಮಹಿಳಾ Air Vice Marshal ಆಗಿ ಇತಿಹಾಸ ನಿರ್ಮಿಸಿದವರು ಯಾರು?
Anonymous Quiz
35%
A) ಶಕ್ತಿ ಶರ್ಮಾ
24%
B) ಭಾವನಾ ಕಾಂತ್
36%
C) ಅವನಿ ಚತುರ್ವೇದಿ
4%
D) ಮೋಹನಾ ಸಿಂಗ್
(4) 2026ರ Commonwealth Gamesನಲ್ಲಿ ಭಾರತ ಒಟ್ಟು ಎಷ್ಟು ಪದಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿತು?
Anonymous Quiz
10%
A) 29
22%
B) 35
62%
C) 39
5%
D) 45
(5) 2026ರಲ್ಲಿ ಭಾರತದ ಮೊದಲ ಮಹಿಳಾ Geological Survey of India Director General ಆಗಿ ಯಾರು ನೇಮಕಗೊಂಡರು?
Anonymous Quiz
28%
A) ವರ್ಷಾ ಅಗ್ಲಾವೆ
54%
B) ಅಲ್ಕಾ ನಾಂಗಿಯಾ ಅರೋರಾ
13%
C) ರಿತು ಕರಿಧಾಲ್
4%
D) ನಂದಿನಿ ಹರಿನಾಥ್