Classic Education
33.5K subscribers
25.7K photos
346 videos
1.63K files
5.16K links
Dharwad
Download Telegram
This media is not supported in your browser
VIEW IN TELEGRAM
(1) 2026ರ ಮೊದಲ ತ್ರೈಮಾಸಿಕದಲ್ಲಿ ಭಾರತದ ನೈಜ GDP ಬೆಳವಣಿಗೆ ಎಷ್ಟು?
Anonymous Quiz
17%
A) 6.5%
41%
B) 7.2%
38%
C) 7.8%
4%
D) 8.4%
(2) 2026ರ ಸೆಪ್ಟೆಂಬರ್‌ನಲ್ಲಿ ಭಾರತ ಮೊದಲ ಬಾರಿಗೆ ಯಾವ ಕ್ರೀಡಾ ಸರಣಿಯ ಆತಿಥ್ಯ ವಹಿಸಿತು?
Anonymous Quiz
42%
A) ವಿಶ್ವ ಆರ್ಚರಿ ಪ್ಯಾರಾ ಸರಣಿ
23%
B) ವಿಶ್ವ ಬಾಕ್ಸಿಂಗ್ ಸರಣಿ
18%
C) ವಿಶ್ವ ಶೂಟಿಂಗ್ ಸರಣಿ
17%
D) ವಿಶ್ವ ಬ್ಯಾಡ್ಮಿಂಟನ್ ಸರಣಿ
(3)ಭಾರತವು 2027ರಲ್ಲಿ ಮೊದಲ ಬಾರಿಗೆ ಯಾವ ICC ಮಹಿಳಾ ಟೂರ್ನಮೆಂಟ್‌ಗೆ ಆತಿಥ್ಯ ವಹಿಸಲಿದೆ?
Anonymous Quiz
31%
A) Women's T20 World Cup
50%
B) Women's Champions Trophy
12%
C) Women's ODI World Cup
7%
D) Women's Asia Cup
(4) 2026ರ ಸೆಪ್ಟೆಂಬರ್‌ನಲ್ಲಿ National Nutrition Week ಯಾವ ದಿನಾಂಕಗಳ ನಡುವೆ ಆಚರಿಸಲಾಯಿತು?
Anonymous Quiz
26%
A) ಸೆಪ್ಟೆಂಬರ್ 1 ರಿಂದ 7
41%
B) ಸೆಪ್ಟೆಂಬರ್ 2 ರಿಂದ 8
26%
C) ಸೆಪ್ಟೆಂಬರ್ 5 ರಿಂದ 11
7%
D) ಸೆಪ್ಟೆಂಬರ್ 7 ರಿಂದ 13
(5)ಸುದ್ದಿಯಲ್ಲಿ ಇರುವ ಭಿತರ್ಕನಿಕಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
Anonymous Quiz
21%
A) ಪಶ್ಚಿಮ ಬಂಗಾಳ
62%
B) ಒಡಿಶಾ
12%
C) ಆಂಧ್ರ ಪ್ರದೇಶ
5%
D) ಅಸ್ಸಾಂ
This media is not supported in your browser
VIEW IN TELEGRAM