Classic Education
33.5K subscribers
25.6K photos
346 videos
1.63K files
5.16K links
Dharwad
Download Telegram
KEA ನ್ಯೂNotification:
✍🏻📃✍🏻📃✍🏻📃✍🏻📃

⚫ ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ 210 Group-C (ನೀರು ಸರಬರಾಜು & ಸಹಾಯಕ ನೀರು ಸರಬರಾಜು ಆಪರೇಟರ್ ಹಾಗೂ  ಎಲೆಕ್ನಿಷಿಯನ್ ಗ್ರೇಡ್-1 & 2) ಹುದ್ದೆಗಳ ನೇಮಕಾತಿಗೆ  KEA ಇದೀಗ ಅರ್ಜಿ ಆಹ್ವಾನಿಸಿದೆ.!!

⚫ ವಿದ್ಯಾರ್ಹತೆ: SSLC & ITI

⚫ ಅರ್ಜಿ ಸಲ್ಲಿಸುವ ಅವಧಿ:
16-09-2026 ರಿಂದ 30-09-2026 ರ ವರೆಗೆ
ವಿದ್ಯಾರ್ಥಿಗಳ‌
ಗಮನಕ್ಕೆ

ಗಣೇಶ ಹಬ್ಬದ ಪ್ರಯುಕ್ತ ಈ ಭಾನುವಾರ ದಿನಾಂಕ‌ 13/09/26 ರಂದು ಕ್ಲಾಸಿಕ್ ಸಂಸ್ಥೆಯಲ್ಲಿ ಯಾವುದೇ ಮಾದರಿ ಪರೀಕ್ಷೆ ಇರುವುದಿಲ್ಲ..

ಮುಂದಿನ ವಾರದಿಂದ ಎಂದಿನಂತೆ ನಡೆಯಲಿದೆ

ಪರೀಕ್ಷಾ ಸಂಯೋಜಕರು
CLASSIC IAS_Daily Current Affairs_12-09-2026.pdf
1.3 MB
CLASSIC IAS_Daily Current Affairs_12-09-2026.pdf
This media is not supported in your browser
VIEW IN TELEGRAM
Equal Earth Map ವಿಶೇಷವಾಗಿ ಯಾವ ಖಂಡದ ಭೌಗೋಳಿಕ ಗಾತ್ರವನ್ನು ಹೆಚ್ಚು ನಿಖರವಾಗಿ ತೋರಿಸಲು ಸಹಾಯಕವಾಗಿದೆ?
Anonymous Quiz
29%
A) ಏಷ್ಯಾ
37%
B) ಯುರೋಪ್
31%
C) ಆಫ್ರಿಕಾ
3%
D) ಆಸ್ಟ್ರೇಲಿಯಾ
ಕರ್ನಾಟಕದಲ್ಲಿ 2026ರ ಸೆಪ್ಟೆಂಬರ್‌ನಲ್ಲಿ ನಡೆದ Global Chess Leagueನ 4ನೇ ಸೀಸನ್‌ನ ಆತಿಥ್ಯ ನಗರ ಯಾವುದು?
Anonymous Quiz
16%
A) ಮೈಸೂರು
35%
B) ಮಂಗಳೂರು
45%
C) ಬೆಂಗಳೂರು
4%
D) ಹುಬ್ಬಳ್ಳಿ
ಆದಿತ್ಯ-L1 ಯಾವ ಬಿಂದುವಿನ ಸುತ್ತಲಿನ ಕಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತದೆ?
Anonymous Quiz
35%
A) L1
33%
B) L2
30%
C) L3
3%
D) L5
2026ರಲ್ಲಿ ವಿಶ್ವದ ಮೊದಲ ದೇಶವಾಗಿ ಯಾವ ದೇಶವು ಮಲೇರಿಯಾ ನಿರ್ಮೂಲನೆ ಪ್ರಮಾಣೀಕರಣ ಪಡೆದಿತು?
Anonymous Quiz
21%
A) ಭಾರತ
59%
B) ಟಿಮೋರ್-ಲೆಸ್ಟೆ
17%
C) ಭೂತಾನ್
3%
D) ನೇಪಾಳ
CLASSIC IAS_Daily Current Affairs_12-09-2026.pdf
1.3 MB
CLASSIC IAS_Daily Current Affairs_12-09-2026.pdf