Classic Education
33.6K subscribers
25.6K photos
346 videos
1.62K files
5.16K links
Dharwad
Download Telegram
(4) 2026ರ ಸೆಪ್ಟೆಂಬರ್‌ನಲ್ಲಿ ಕರ್ನಾಟಕ ವಿಧಾನಮಂಡಲದ ವಿಶೇಷ ಅಧಿವೇಶನದ ಪ್ರಮುಖ ಚರ್ಚೆಯ ವಿಷಯಗಳಲ್ಲಿ ಒಂದು ಯಾವುದು?
Anonymous Quiz
6%
A) GST ಸುಧಾರಣೆ
82%
B) ಕಸ್ತೂರಿರಂಗನ್ ವರದಿ
9%
C) ಹೊಸ ಶಿಕ್ಷಣ ನೀತಿ
3%
D) ಜನಗಣತಿ
(5)2026ರ ಸೆಪ್ಟೆಂಬರ್‌ನಲ್ಲಿ ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳ ಭೂಬಳಕೆಯ ನಕ್ಷೆಗಾಗಿ ಯಾವ ತಂತ್ರಜ್ಞಾನವನ್ನು ಪ್ರಸ್ತಾಪಿಸಲಾಯಿತು?
Anonymous Quiz
8%
A) GPS ಮಾತ್ರ
77%
B) Drone-based LiDAR
13%
C) Sonar Mapping
2%
D) Infrared Radar
ಅರ್ಜಿ ಲಿಂಕ್ Activated ✅

ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿನ 05 Jailor & 835 Jail Police (ವಾರ್ಡರ್) ಸೇರಿದಂತೆ 869 ಹುದ್ದೆಗಳ ನೇಮಕಾತಿಗೆ KEA ಇದೀಗ ಅರ್ಜಿ ಆಹ್ವಾನಿಸಿದೆ.!!

Qualification: Jailor ಗೆ Degree & ಉಳಿದ ಹುದ್ದೆಗಳಿಗೆ SSLC.!!

ಅರ್ಜಿ ಸಲ್ಲಿಸುವ ಅವಧಿ:
19-09-2026 ರಿಂದ 15-10-2026 ರ ವರೆಗೆ

ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus, ಹುದ್ದೆಗಳ ವರ್ಗೀಕರಣ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

❗️Login - KEA KPSR 2026
https://share.google/y3R9B0YolZoEDwvbc
This media is not supported in your browser
VIEW IN TELEGRAM
CLASSIC IAS_Daily Current Affairs_23-09-2026.pdf
1.2 MB
CLASSIC IAS_Daily Current Affairs_23-09-2026.pdf
CLASSIC IAS_Daily Current Affairs_24-09-2026.pdf
1.1 MB
CLASSIC IAS_Daily Current Affairs_24-09-2026.pdf
15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ 2026 ಅಕ್ಟೋಬರ್ ನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಪರೀಕ್ಷೆಗಳನ್ನು ಇದೀಗ ನವೆಂಬರ್/ಡಿಸೆಂಬರ್ ಗೆ ಮುಂದೂಡಲಾಗಿದೆ.!! ಇದರೊಂದಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಕೂಡಾ 2026 ಅಕ್ಟೋಬರ್-26 ರ ವರೆಗೆ ವಿಸ್ತರಿಸಲಾಗಿದೆ.
This media is not supported in your browser
VIEW IN TELEGRAM