Classic Education
33.5K subscribers
25.6K photos
346 videos
1.63K files
5.16K links
Dharwad
Download Telegram
CLASSIC IAS_Daily Current Affairs_24-09-2026.pdf
1.1 MB
CLASSIC IAS_Daily Current Affairs_24-09-2026.pdf
15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ 2026 ಅಕ್ಟೋಬರ್ ನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಪರೀಕ್ಷೆಗಳನ್ನು ಇದೀಗ ನವೆಂಬರ್/ಡಿಸೆಂಬರ್ ಗೆ ಮುಂದೂಡಲಾಗಿದೆ.!! ಇದರೊಂದಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಕೂಡಾ 2026 ಅಕ್ಟೋಬರ್-26 ರ ವರೆಗೆ ವಿಸ್ತರಿಸಲಾಗಿದೆ.
This media is not supported in your browser
VIEW IN TELEGRAM
2026 ಸೆಪ್ಟೆಂಬರ್-20 ರಂದು ನಡೆದ KSRP, KSISF & Reserve Police Constable ಸೇರಿದಂತೆ ಒಟ್ಟು 1,455 + 859 (HK) = 2,314 ಹುದ್ದೆಗಳ ನೇಮಕಾತಿಗಾಗಿ ನಡೆದ ಲಿಖಿತ ಪರೀಕ್ಷೆಯ ಫಲಿತಾಂಶ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
https://kearecruitment.karnataka.gov.in/resrecruitment/KSRPKKResult.aspx
✍🏻📋✍🏻📋✍🏻📋✍🏻📋
This media is not supported in your browser
VIEW IN TELEGRAM
(2) 2026ರಲ್ಲಿ ಆಯುಷ್ಮಾನ್ ಭಾರತ್ PM-JAY ಯೋಜನೆ ಎಷ್ಟು ವರ್ಷಗಳನ್ನು ಪೂರ್ಣಗೊಳಿಸಿತು?
Anonymous Quiz
27%
A) 5 ವರ್ಷ
29%
B) 6 ವರ್ಷ
18%
C) 8 ವರ್ಷ
26%
D) 10 ವರ್ಷ
(3) 2026ರ ಸ್ವಚ್ಛ ವಾಯು ಸರ್ವೇಕ್ಷಣೆಯಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ನಗರ ಯಾವುದು?
Anonymous Quiz
53%
A) ಇಂದೋರ್
26%
B) ಜಬಲ್ಪುರ
18%
C) ಲಖನೌ
3%
D) ಭೋಪಾಲ್