(1) 2026ರ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?
Anonymous Quiz
4%
A) ಮಮ್ಮೂಟ್ಟಿ
88%
B) ಅನಂತ್ ನಾಗ್
7%
C) ಸಂಜಯ್ ಮಿಶ್ರಾ
1%
D) ರಣದೀಪ್ ಹೂಡಾ
(2)2026ರ ಮಹಿಳಾ ಏಷ್ಯಾ ಕಪ್ ಕ್ರಿಕೆಟ್ ಪ್ರಶಸ್ತಿಯನ್ನು ಗೆದ್ದ ದೇಶ ಯಾವುದು?
Anonymous Quiz
3%
A) ಶ್ರೀಲಂಕಾ
88%
B) ಭಾರತ
6%
C) ಪಾಕಿಸ್ತಾನ
2%
D) ಬಾಂಗ್ಲಾದೇಶ
(3) 2026ರಲ್ಲಿ ವಿಶ್ವ ಬ್ಯಾಂಕ್ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ನೇಮಕಗೊಂಡವರು ಯಾರು?
Anonymous Quiz
20%
A) ಮೈಕೆಲ್ ಕ್ರೇಮರ್
30%
B) ಅಮರ್ತ್ಯ ಸೇನ್
35%
C) ರಘುರಾಮ್ ರಾಜನ್
15%
D) ಜೋಸೆಫ್ ಸ್ಟಿಗ್ಲಿಟ್ಜ್
(4) 2026ರ Global Gender Gap Indexನಲ್ಲಿ ಭಾರತದ ಸ್ಥಾನ ಎಷ್ಟು?
Anonymous Quiz
45%
A) 131
35%
B) 128
16%
C) 126
4%
D) 119
(5) 2026ರ International Earth Science Olympiadನಲ್ಲಿ ಭಾರತ ಒಟ್ಟು ಎಷ್ಟು ಪದಕಗಳನ್ನು ಗೆದ್ದಿತು?
Anonymous Quiz
16%
A) 6
45%
B) 7
29%
C) 8
10%
D) 9
ದಿನಾಂಕ 04/10/2026 ರಂದು ಭಾನುವಾರ ಗ್ರಾಮಾಡಳಿತ ಅಧಿಕಾರಿ (VAO) ಪರೀಕ್ಷೆ ಬರೆಯಲಿರುವ ಎಲ್ಲ ಅಭ್ಯರ್ಥಿಗಳಿಗೆ ಶುಭ ವಾಗಲಿ.ಈ ನಿಮಿತ್ತ ನಾಳೆ ಕ್ಲಾಸಿಕ್ ಸಂಸ್ಥೆಯಲ್ಲಿ GPSTR ಮತ್ತು ಇತರ ಮಾದರಿ ಪರೀಕ್ಷೆಗಳು ಇರುವುದಿಲ್ಲ...
ಮುಂದಿನ ವಾರ ಎಂದಿನಂತೆ ನಡೆಯಲಿದೆ
ಎಲ್ಲ ಸ್ಪರ್ಧಾರ್ಥಿಗಳಿಗೆ All the best👍👏
ಮುಂದಿನ ವಾರ ಎಂದಿನಂತೆ ನಡೆಯಲಿದೆ
ಎಲ್ಲ ಸ್ಪರ್ಧಾರ್ಥಿಗಳಿಗೆ All the best👍👏