Classic Education
33.4K subscribers
25.7K photos
346 videos
1.63K files
5.16K links
Dharwad
Download Telegram
ದಿನಾಂಕ 04/10/2026 ರಂದು ಭಾನುವಾರ ಗ್ರಾಮಾಡಳಿತ ಅಧಿಕಾರಿ (VAO) ಪರೀಕ್ಷೆ ಬರೆಯಲಿರುವ ಎಲ್ಲ ಅಭ್ಯರ್ಥಿಗಳಿಗೆ ಶುಭ ವಾಗಲಿ.ಈ ನಿಮಿತ್ತ ನಾಳೆ ಕ್ಲಾಸಿಕ್ ಸಂಸ್ಥೆಯಲ್ಲಿ GPSTR ಮತ್ತು ಇತರ ಮಾದರಿ ಪರೀಕ್ಷೆಗಳು ಇರುವುದಿಲ್ಲ...

ಮುಂದಿನ ವಾರ ಎಂದಿನಂತೆ ನಡೆಯಲಿದೆ

ಎಲ್ಲ ಸ್ಪರ್ಧಾರ್ಥಿಗಳಿಗೆ All the best👍👏
This media is not supported in your browser
VIEW IN TELEGRAM
Land_Surveyor_&_VAO_2026_Science_&_Tech_Book_Proof_by_Ravi_Naikar.pdf
3.8 MB
ಮಾರುಕಟ್ಟೆಯಲ್ಲಿರುವ ಪುಸ್ತಕದ ಪ್ರತಿಯೊಂದು ಪುಟಗಳೊಂದಿಗೆ ಸಾಕ್ಷಿ ಸಮೇತ ಪ್ರಮಾಣವನ್ನು ನೀಡಲಾಗಿದೆ, ಕೇವಲ ನಮ್ಮ ಬಳಿ ಇರುವ ನೂತನ Soft Copy ತಿದ್ದುಪಡಿ ಮಾಡುವ ಮೂಲಕ, ಹೇಳಲಾರದೆ ನಿಖರವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಪುಸ್ತಕದೊಂದಿಗೆ ಈ PDF ನಲ್ಲಿ ತಿಳಿಸಲಾಗಿದೆ.. # ವಿಜ್ಞಾನ ಮತ್ತು ತಂತ್ರಜ್ಞಾನ ಪುಸ್ತಕ - ರವಿ ನಾಯ್ಕರ... Purchase this book for the upcoming FDA, SDA, ESI, PSI, KAS... # books available in Dharwad, Mysuru, Bengaluru bookstall.. 💐💐💐 contact : 6360616890, 9380226590
VAO Exam Details:
✍🏻📋✍🏻📋✍🏻📋✍🏻

ನಿನ್ನೆ (2026 ಅಕ್ಟೋಬರ್-04 ರಂದು) ನಡೆದ 505 (Non HK) ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇಮಕಾತಿ ಪರೀಕ್ಷೆ:

ಒಟ್ಟು ಹುದ್ದೆಗಳು: 505
ಅರ್ಜಿ ಸಲ್ಲಿಸಿದ್ದು: 4,11,656
ಗೈರು ಉಳಿದದ್ದು: 1,07,560
ಪರೀಕ್ಷೆ ಬರೆದದ್ದು: 3,04,096
(1 ಹುದ್ದೆಗೆ 602 ಅಭ್ಯರ್ಥಿಗಳ ಫೈಟ್.!!)
This media is not supported in your browser
VIEW IN TELEGRAM