Classic Education
33.5K subscribers
25.6K photos
346 videos
1.63K files
5.16K links
Dharwad
Download Telegram
This media is not supported in your browser
VIEW IN TELEGRAM
(Q) 2026ರ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತ ಯಾವ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿತು?
Anonymous Quiz
10%
A) ಪುರುಷರ ಕ್ರಿಕೆಟ್
78%
B) ಪ್ಯಾರಾ ರಿಕರ್ವ್ ಪುರುಷರ ಡಬಲ್ಸ್ ಬಿಲ್ಲುಗಾರಿಕೆ
10%
C) ಮಹಿಳೆಯರ ಹಾಕಿ
2%
D) ಪುರುಷರ ಫುಟ್‌ಬಾಲ್
ಭಾರತ ಮತ್ತು ಫ್ರಾನ್ಸ್ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಉಪಗ್ರಹ ಯೋಜನೆ ಯಾವುದು?
Anonymous Quiz
12%
A) ಆದಿತ್ಯ-L1
38%
B) ಚಂದ್ರಯಾನ-4
47%
C) TRISHNA
2%
D) ಮಂಗಳಯಾನ-2
(Q) ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತ ಆನೆ ಯಾವುದು?
Anonymous Quiz
10%
A) ಅಭಿಮನ್ಯು
81%
B) ಪ್ರಶಾಂತ
8%
C) ಧನಂಜಯ
2%
D) ಮಹೇಂದ್ರ
ಕರ್ನಾಟಕದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಫಿಲ್ಮ್ ಸಿಟಿ ಸ್ಥಾಪಿಸಲು ಯಾವ ಸ್ಥಳವನ್ನು ಆಯ್ಕೆ ಮಾಡಲಾಗಿದೆ?
Anonymous Quiz
36%
A) ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ
56%
B) ಇಮ್ಮಾವು ಕೈಗಾರಿಕಾ ಪ್ರದೇಶ, ನಂಜನಗೂಡು
8%
C) ಹುಬ್ಬಳ್ಳಿ-ಧಾರವಾಡ
1%
D) ಬಳ್ಳಾರಿ ಕೈಗಾರಿಕಾ ಪ್ರದೇಶ
SDA/FDA Notification:
✍🏻📋✍🏻📋✍🏻📋✍🏻

⚫️ ರಾಜ್ಯ ಸರ್ಕಾರದ 33 ವಿವಿಧ ಇಲಾಖೆಗಳಲ್ಲಿನ 2,163+563 (HK) FDA ಹುದ್ದೆಗಳು & 2,070+ 635 (HK) SDA ಹುದ್ದೆಗಳು ಸೇರಿದಂತೆ ಒಟ್ಟಾರೆ 5,431 ಹುದ್ದೆಗಳ ನೇಮಕಾತಿಗೆ KEA ಯಿಂದ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.!!

⚫️ ಅರ್ಜಿ ಸಲ್ಲಿಸುವ ಅವಧಿ:
2026 ಅಕ್ಟೋಬರ್-30 ರಿಂದ ನವೆಂಬರ್-25

⚫️ ಪರೀಕ್ಷಾ ದಿನಾಂಕ:
2027 ಜನವರಿ-8, 9, 10, 16 & 17