Classic Education
33.4K subscribers
25.7K photos
346 videos
1.63K files
5.16K links
Dharwad
Download Telegram
This media is not supported in your browser
VIEW IN TELEGRAM
(1) ಭಾರತದಲ್ಲಿ ಮೊದಲ AI ಸಚಿವಾಲಯ ಯಾವ ರಾಜ್ಯದಲ್ಲಿ ಸ್ಥಾಪನೆಯಾಗಿದೆ?
Anonymous Quiz
53%
A) ಕೇರಳ
21%
B) ತಮಿಳುನಾಡು
18%
C) ಕರ್ನಾಟಕ
8%
D) ಆಂಧ್ರಪ್ರದೇಶ
(2) ಭಾರತದ ಯಾವ ರಾಜ್ಯದಲ್ಲಿ ಇತ್ತೀಚಿಗೆ 50 ಟನ್ ಚಿನ್ನದ ನಿಕ್ಷೇಪ ಪತ್ತೆ ಆಗಿದೆ?
Anonymous Quiz
46%
A) ಆಂಧ್ರ ಪ್ರದೇಶ
21%
B) ಉತ್ತರ ಪ್ರದೇಶ
23%
C) ಕರ್ನಾಟಕ
9%
D) ಮಧ್ಯಪ್ರದೇಶ
(3) ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ ಯಾವ ವರ್ಷದಲ್ಲಿ ಪ್ರಾರಂಭವಾಯಿತು?
Anonymous Quiz
18%
A) 2020
47%
B) 2015
23%
C) 2018
12%
D) 2019
(4) 2026ರ ಕರ್ನಾಟಕ ಬಜೆಟ್‌ನಲ್ಲಿ ಮಹಿಳಾ ಸಬಲೀಕರಣ ಮತ್ತು ಕುಟುಂಬದ ಭದ್ರತೆಗಾಗಿ ಯಾವ ನೂತನ ಜೀವವಿಮಾ ಯೋಜನೆಯನ್ನು ಘೋಷಿಸಲಾಗಿದೆ?
Anonymous Quiz
38%
A) ಗೃಹಲಕ್ಷ್ಮೀ
15%
B) ಶಕ್ತಿ
44%
C) ಇಂದಿರಮ್ಮ
3%
D) ಯುವನಿಧಿ
(5) ಇತ್ತೀಚೆಗೆ ಭಾರತ ಮತ್ತು ಉಜ್ಬೇಕಿಸ್ತಾನ್ ನಡುವೆ ನಡೆದ ಜಂಟಿ ಮಿಲಿಟರಿ ವ್ಯಾಯಾಮದ ಹೆಸರೇನು?
Anonymous Quiz
71%
A) ದುಸ್ಲಿಕ್ 2026
10%
B) ಇಂದ್ರ
15%
C) ಮಲಬಾರ್
4%
D) ಸೂರ್ಯಕಿರಣ
This media is not supported in your browser
VIEW IN TELEGRAM