(2) ಮೊಬೈಲ್ ಬಿಡಿ ಪುಸ್ತಕ ಹಿಡಿ ಅಭಿಯಾನ ಯಾವ ರಾಜ್ಯ ಇತ್ತೀಚೆಗೆ ಶುರು ಮಾಡಿದೆ?
Anonymous Quiz
57%
A) ಕರ್ನಾಟಕ
16%
B) ರಾಜಸ್ತಾನ್
17%
C) ಮಧ್ಯಪ್ರದೇಶ
10%
D) ತಮಿಳನಾಡು
(3) ರಾಷ್ಟ್ರೀಯ ಅಂಕಿ ಅಂಶ ದಿನ ಯಾವಾಗ ಆಚರಿಸಲಾಗುತ್ತದೆ?
Anonymous Quiz
24%
A) ಜೂನ್ 30
27%
B) ಜೂನ್ 28
11%
C) ಜೂನ್ 27
38%
D) ಜೂನ್ 29
(4) 114ನೇ ಅಂತರರಾಷ್ಟ್ರೀಯ ಕಾರ್ಮಿಕ ಸಮ್ಮೇಳನ (ILC) ಯಾವ ದೇಶದಲ್ಲಿ ನಡೆಯಿತು?
Anonymous Quiz
11%
A) ಫ್ರಾನ್ಸ್
69%
B) ಸ್ವಿಟ್ಜರ್ಲ್ಯಾಂಡ್
15%
C) ಜರ್ಮನಿ
4%
D) ಇಟಲಿ
(5) ದುರ್ಬಲ ಮುಂಗಾರು ಸಂದರ್ಭದಲ್ಲಿ ರೈತರಿಗೆ ಯಾವ ಬೆಳೆಗಳನ್ನು ಬೆಳೆಯಲು ಸಲಹೆ ನೀಡಲಾಗಿದೆ?
Anonymous Quiz
7%
A) ಕಬ್ಬು
78%
B) ಬೇಳೆ & ಸಿರಿಧಾನ್ಯಗಳು
6%
C) ಭತ್ತ
9%
D) ಹತ್ತಿ
Classic GK Kannada Medium Exam Result(28-06-2026).pdf
317 KB
Classic Model Exam Result (28-06-2026)