Classic Education
33.4K subscribers
25.7K photos
346 videos
1.63K files
5.16K links
Dharwad
Download Telegram
This media is not supported in your browser
VIEW IN TELEGRAM
5_6226649929960399080.pdf
1.2 MB
ನ್ಯೂ Notification Soon:
🥃🍷🥃🍷🥃🍷🥃🍷🥃

🚨 ಅಬಕಾರಿ ಇಲಾಖೆಯಲ್ಲಿ 265 Excise Sub Inspector (ESI) & 942 Constable ಹುದ್ದೆಗಳ ನೇಮಕಾತಿಗೆ ಅತೀ ಶೀಘ್ರದಲ್ಲೇ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗುವುದು ನಿರೀಕ್ಷಿಸಿ....!!

🚨 PUC ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.! Written Exam, Physical & Medical ಇರುತ್ತದೆ.!!

🚨 ಈ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಇಂದು ಅಧಿಕೃತವಾಗಿ KEA ಗೆ ವಹಿಸಲಾಗಿದೆ.!!

🚨 100 ಅಂಕಗಳ ಸಾಮಾನ್ಯ ಜ್ಞಾನ (GK) ಪತ್ರಿಕೆ ಮಾತ್ರ ಇರಲಿದ್ದು, Syllabus ಈ ಮೇಲಿನ PDF ನಲ್ಲಿದೆ ಒಮ್ಮೆ ನೋಡಿಕೊಳ್ಳಿ.!!

🚨 ಈ ಮುಂಚೆ ESI ನೇಮಕಾತಿಗೆ ಇದ್ದ Essay & Translation ಪತ್ರಿಕೆಯನ್ನು ಈ ನೇಮಕಾತಿಯಲ್ಲಿ ತೆಗೆದುಹಾಕಲಾಗಿದ್ದು, ಕೇವಲ ಒಂದೇ GK ಪತ್ರಿಕೆ 2 ಗಂಟೆ ಸಮಯದ್ದಾಗಿರುತ್ತದೆ.!!
Final 750 Forest Notification to all Circles..pdf
3.1 MB
Forest ನ್ಯೂ Notification:
✍🏻🗒✍🏻🗒✍🏻🗒✍🏻🗒

⚫️ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 750 ಅರಣ್ಯ ವೀಕ್ಷಕ ಹುದ್ದೆಗಳನ್ನು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೇ SSLC ಅಂಕಗಳ ಮೆರಿಟ್ ಆಧಾರದ ಮೇಲೆ ಭರ್ತಿ ಮಾಡಲು ಶೀಘ್ರದಲ್ಲೇ ಅಧಿಸೂಚನೆಯನ್ನು ಹೊರಡಿಸಲಾಗುತ್ತಿದೆ, ನಿರೀಕ್ಷಿಸಿ.!!

⚫️ ಈ ಬಗ್ಗೆ ಅಧಿಕೃತ ವೆಬ್‌ಸೈಟ್‌ನಲ್ಲೂ ಕೂಡಾ ಮಾಹಿತಿ ಹಂಚಿಕೊಳ್ಳಲಾಗಿದೆ.!!

⚫️ SSLC ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.!! Physical & Medical ಮಾತ್ರ ಇರತ್ತೆ.!!

⚫️ ಅರ್ಜಿ ಸಲ್ಲಿಕೆಯ ಸಂಭಾವ್ಯ ಅವಧಿ: 2026 ಆಗಸ್ಟ್ 1 ರಿಂದ 31.!!
✍🏻🗒✍🏻🗒✍🏻🗒✍🏻🗒✍🏻