Classic Education
33.4K subscribers
25.7K photos
346 videos
1.63K files
5.16K links
Dharwad
Download Telegram
Teacher's Notification:
✍🏻🗒️✍🏻🗒️✍🏻🗒️✍🏻🗒️✍🏻

⚫ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KRIES) ವ್ಯಾಪ್ತಿಯಲ್ಲಿರುವ ವಸತಿ ಶಾಲೆಗಳಲ್ಲಿ ಖಾಲಿ ಇರುವ 1,087 (767+320) ವಿವಿಧ ವಿಷಯ ಶಿಕ್ಷಕರ ಹುದ್ದೆಗಳ ನೇಮಕಾತಿಗೆ KEA ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

⚫ ವಯೋಮಿತಿ: 18-45 (OBC-48 & SC/ST-50)

⚫ ಅರ್ಜಿ ಸಲ್ಲಿಸುವ ಅವಧಿ:
15-07-2026 ರಿಂದ 13-08-2026 ರ ವರೆಗೆ

⚫ ಅಭ್ಯರ್ಥಿಗಳು ಅರ್ಹತೆಗಾಗಿ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 35% ಅಂಕ ಪಡೆಯಲೇಬೇಕು.!!
PC New Notification:
🌻🍁🌻🍁🌻🍁🌻

⚫ KSRP, KSISF & RESERVE POLICE CONSTABLE ಹುದ್ದೆಗಳ ನೇಮಕಾತಿಗೆ ಇದೀಗ KEA ಯಿಂದ ನೇಮಕಾತಿ ಅಧಿಸೂಚನೆ ಪ್ರಕಟಗೊಂಡು ಅರ್ಜಿ ಆಹ್ವಾನಿಸಲಾಗಿದೆ.!!

⚫ ಒಟ್ಟು ಹುದ್ದೆಗಳು:
1,455 + 859 (HK) = 2,314

⚫ Qualification: PUC ಅಥವಾ ತತ್ಸಮಾನ

⚫ ವಯೋಮಿತಿ: 18-33 (SC/ST/OBC-35)

⚫ ಅರ್ಜಿ ಸಲ್ಲಿಸುವ ಅವಧಿ:
13-07-2026 ರಿಂದ 10-08-2026ರ ವರೆಗೆ.

⚫ ಲಿಖಿತ ಪರೀಕ್ಷಾ ದಿನಾಂಕ:
20-09-2026
This media is not supported in your browser
VIEW IN TELEGRAM