(1) ಇತ್ತೀಚೆಗೆ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ಕಿರೀಟ ಮುಡಿಗೇರಿಸಿಕೊಂಡು ತಮ್ಮ ಚೊಚ್ಚಲ 'ಗ್ರ್ಯಾನ್ ಸ್ಲ್ಯಾಮ್' ಗೆದ್ದ ಚೆಕ್ ಗಣರಾಜ್ಯದ ಆಟಗಾರ್ತಿ ಯಾರು?
Anonymous Quiz
14%
A) ಕರೋಲಿನಾ ಮುಚೋವಾ (Karolina Muchova)
58%
B) ಲಿಂಡಾ ನೊಸ್ಕೋವಾ (Linda Noskova)
22%
C) ಮಾರ್ಕೆಟಾ ವಾಂಡ್ರೊಸೊವಾ (Marketa Vondrousova)
6%
D) ಬಾರ್ಬರಾ ಕ್ರೆಜಿಕೋವಾ (Barbora Krejcikova)
(2) ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಮೊದಲ ಹಂತದ ರೈಲು ಕಾರ್ಯಾಚರಣೆ ಯಾವ ಮಾರ್ಗದಲ್ಲಿ ಆರಂಭವಾಗಲಿದೆ?
Anonymous Quiz
20%
A) ಮುಂಬೈ - ಠಾಣೆ
13%
B) ವಾಪಿ - ಸೂರತ್
28%
C) ಸೂರತ್ - ಬಿಲಿಮೋರಾ
39%
D) ಅಹಮದಾಬಾದ್ - ವಡೋದರಾ
(3) ಇತ್ತೀಚೆಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ 6ನೇ ಸರಣಿಯ (ಪ್ರಾಜೆಕ್ಟ್ 17ಎ) ಅತ್ಯಾಧುನಿಕ ಸಮರ ನೌಕೆಯ ಹೆಸರೇನು?
Anonymous Quiz
14%
A) ಐಎನ್ಎಸ್ ವಿಕ್ರಾಂತ್
21%
B) ಐಎನ್ಎಸ್ ನೀಲಗಿರಿ
27%
C) ಐಎನ್ಎಸ್ ತಾರಾಗಿರಿ
39%
D) ಐಎನ್ಎಸ್ ಮಹೇಂದ್ರಗಿರಿ