Result Sheet-GK Kannada 19-07-2026.pdf
1.1 MB
Classic Model Exam Result(19-07-26)
(1) ನ್ಯೂಟ್ರಿಷನ್ ಟ್ರ್ಯಾಕರ್ ಅಪ್ಲಿಕೇಶನ್ ಅನ್ನು ಯಾವ ಸಚಿವಾಲಯ ಪ್ರಾರಂಭಿಸಿದೆ?
Anonymous Quiz
10%
A) ಗ್ರಾಮೀಣಾಭಿವೃದ್ಧಿ ಸಚಿವಾಲಯ
30%
B) ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
49%
C) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
11%
D) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
(2) ಇತ್ತೀಚಿಗೆ 'ಮಹಿಳಾ ರೈತರ ಸಬಲೀಕರಣ ಮಸೂದೆ'ಯನ್ನು ಸರ್ವಾನುಮತದಿಂದ ಅಂಗೀಕರಿಸಿದ ಮೊದಲ ರಾಜ್ಯ ಯಾವುದು?
Anonymous Quiz
16%
A) ಆಂಧ್ರ ಪ್ರದೇಶ
36%
B) ತಮಿಳುನಾಡು
34%
C) ಮಹಾರಾಷ್ಟ್ರ
13%
D) ಕೇರಳ