Result Sheet-GK Kannada 19-07-2026.pdf
1.1 MB
Classic Model Exam Result(19-07-26)
(1) ನ್ಯೂಟ್ರಿಷನ್ ಟ್ರ್ಯಾಕರ್ ಅಪ್ಲಿಕೇಶನ್ ಅನ್ನು ಯಾವ ಸಚಿವಾಲಯ ಪ್ರಾರಂಭಿಸಿದೆ?
Anonymous Quiz
10%
A) ಗ್ರಾಮೀಣಾಭಿವೃದ್ಧಿ ಸಚಿವಾಲಯ
30%
B) ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
49%
C) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
11%
D) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
(2) ಇತ್ತೀಚಿಗೆ 'ಮಹಿಳಾ ರೈತರ ಸಬಲೀಕರಣ ಮಸೂದೆ'ಯನ್ನು ಸರ್ವಾನುಮತದಿಂದ ಅಂಗೀಕರಿಸಿದ ಮೊದಲ ರಾಜ್ಯ ಯಾವುದು?
Anonymous Quiz
16%
A) ಆಂಧ್ರ ಪ್ರದೇಶ
36%
B) ತಮಿಳುನಾಡು
34%
C) ಮಹಾರಾಷ್ಟ್ರ
13%
D) ಕೇರಳ
(3)ತೂಗುಸೇತುವೆಗಳ ಸರದಾರ" ಎಂದು ಯಾರನ್ನು ಕರೆಯಲಾಗುತ್ತದೆ?
Anonymous Quiz
69%
A) ಡಾ. ಗಿರೀಶ್ ಭಾರದ್ವಾಜ್
19%
B) ಈಶ್ವರ್ ಭಟ್
8%
C) ಸುಧಾ ಮೂರ್ತಿ
4%
D) ಅನಂತ್ ಹೆಗಡೆ
(4) ಜಗತ್ತಿನಲ್ಲಿ ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎಷ್ಟನೇ ಸ್ಥಾನದಲ್ಲಿದೆ?
Anonymous Quiz
18%
A) 1ನೇ
54%
B) 2ನೇ
21%
C) 3ನೇ
6%
D) 4ನೇ
(5) ಯುನೈಟೆಡ್ ಕಿಂಗ್ಡಮ್ನ (ಬ್ರಿಟನ್) ನೂತನ ಪ್ರಧಾನಿಯಾಗಿ ಇತ್ತೀಚೆಗೆ ಯಾರು ಆಯ್ಕೆಯಾಗಿದ್ದಾರೆ?
Anonymous Quiz
12%
A) ಕೀರ್ ಸ್ಟಾರ್ಮರ್
13%
B) ರಿಷಿ ಸುನಾಕ್
69%
C) ಆ್ಯಂಡಿ ಬರ್ನ್ಹ್ಯಾಮ್
6%
D) ಬೋರಿಸ್ ಜಾನ್ಸನ್