PC Exam Final Date:
✍🏻📋✍🏻📋✍🏻📋✍🏻
⚫ 3,395 + 596 (HK) = 3,991 Civil ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷಾ ದಿನಾಂಕ: 02-08-2026
⚫ 1,500 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR / DAR) ಹುದ್ದೆಗಳ ನೇಮಕಾತಿ ಪರೀಕ್ಷಾ ದಿನಾಂಕ: 06-09-2026
⚫ KSRP, KSISF & RESERVE POLICE CONSTABLE ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷಾ ದಿನಾಂಕ: 20-09-2026
⚫ ಈ ಮೇಲಿನ ದಿನಾಂಕಗಳಂದೇ ಪರೀಕ್ಷೆ ನಡೆಸಲು ಈಗಾಗಲೇ ಸಕಲ ಸಿದ್ಧತೆಗಳಾಗಿದ್ದು, ಇದೇ ದಿನಾಂಕ ಬಹುತೇಕ ಖಚಿತ.!!

🍄ಪೊಲೀಸ್ ನೇಮಕಾತಿ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ
✦ 2026–27ನೇ ಸಾಲಿನ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (CPC) ಹಾಗೂ ಕಲ್ಯಾಣ ಕರ್ನಾಟಕ (KK) ಮೀಸಲಾತಿ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ.
✦ ಪರೀಕ್ಷೆಯ ದಿನಾಂಕ: 02-08-2026 (ಭಾನುವಾರ)
👉ಮುಖ್ಯ ಸೂಚನೆಗಳು
✧ ಅಭ್ಯರ್ಥಿಗಳ ಪ್ರವೇಶ ಪತ್ರ (Admit Card) ಶೀಘ್ರದಲ್ಲೇ ಪ್ರಕಟವಾಗಲಿದೆ.
✧ ಪರೀಕ್ಷಾ ಕೇಂದ್ರ, ಸಮಯ ಹಾಗೂ ಇತರ ಮಾಹಿತಿಯನ್ನು ಪ್ರವೇಶ ಪತ್ರದಲ್ಲಿ ಪರಿಶೀಲಿಸಿ
✧ ಅಗತ್ಯ ದಾಖಲಾತಿಗಳೊಂದಿಗೆ ಸಮಯಕ್ಕೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ.

(1) ಪ್ರಸ್ತುತ ಕಾಮನ್ ವೆಲ್ತ್ ಗೇಮ್ಸ್ ಯಾವ ನಗರದಲ್ಲಿ ನಡೆಯಲಿದೆ?
Anonymous Quiz
76%
A) ಗ್ಲಾಸ್ಗೋ
12%
B) ಬ್ರಿಟನ್
8%
C) ಯುರೋಪ್
4%
D) ನ್ಯೂಜಿಲೆಂಡ್