🍄ಪೊಲೀಸ್ ನೇಮಕಾತಿ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ
✦ 2026–27ನೇ ಸಾಲಿನ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (CPC) ಹಾಗೂ ಕಲ್ಯಾಣ ಕರ್ನಾಟಕ (KK) ಮೀಸಲಾತಿ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ.
✦ ಪರೀಕ್ಷೆಯ ದಿನಾಂಕ: 02-08-2026 (ಭಾನುವಾರ)
👉ಮುಖ್ಯ ಸೂಚನೆಗಳು
✧ ಅಭ್ಯರ್ಥಿಗಳ ಪ್ರವೇಶ ಪತ್ರ (Admit Card) ಶೀಘ್ರದಲ್ಲೇ ಪ್ರಕಟವಾಗಲಿದೆ.
✧ ಪರೀಕ್ಷಾ ಕೇಂದ್ರ, ಸಮಯ ಹಾಗೂ ಇತರ ಮಾಹಿತಿಯನ್ನು ಪ್ರವೇಶ ಪತ್ರದಲ್ಲಿ ಪರಿಶೀಲಿಸಿ
✧ ಅಗತ್ಯ ದಾಖಲಾತಿಗಳೊಂದಿಗೆ ಸಮಯಕ್ಕೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ.

(1) ಪ್ರಸ್ತುತ ಕಾಮನ್ ವೆಲ್ತ್ ಗೇಮ್ಸ್ ಯಾವ ನಗರದಲ್ಲಿ ನಡೆಯಲಿದೆ?
Anonymous Quiz
76%
A) ಗ್ಲಾಸ್ಗೋ
12%
B) ಬ್ರಿಟನ್
8%
C) ಯುರೋಪ್
4%
D) ನ್ಯೂಜಿಲೆಂಡ್
(2) ನೀತಿ ಆಯೋಗದ ನೂತನ ಸಿಇಓ ಆಗಿ ಯಾರನ್ನು ನೇಮಕ ಮಾಡಲಾಗಿದೆ?
Anonymous Quiz
66%
A) ಅನುರಾಗ ಜೈನ್
13%
B) ವಿಕ್ರಮ್ ತ್ರಿಪಾಟಿ
20%
C) ರಾಕೇಶ್ ಆಗರ್ವಾಲ್
2%
D) ಅಖಿಲ್ ಪಾಂಡೆ
(3) ಯಾವ ರಾಜ್ಯ ಸರ್ಕಾರ ಪೊಲೀಸ್ ಹಾಗೂ ಅರಣ್ಯ ಇಲಾಖೆಯಲ್ಲಿ ಅಗ್ನಿವೀರರಿಗೆ 10% ಮೀಸಲಾತಿ ಘೋಷಿಸಿದೆ?
Anonymous Quiz
25%
A) ಹರಿಯಾಣ
24%
B) ರಾಜಸ್ಥಾನ್
41%
C) ಉತ್ತರ ಪ್ರದೇಶ್
10%
D) ಮಧ್ಯ ಪ್ರದೇಶ್
(4) ಭಾರತದ ಎರಡನೇ ಜಲಂತರ್ಗಾಮಿಯ ಹೆಸರು ಏನು?
Anonymous Quiz
44%
A) INS ಮಾಲ್ವಾನ್
41%
B) INS ವಿಕ್ರಾಂತ್
11%
C) INS ವಿರಾಟ್
4%
D) INS ಸಮರ್
(5) ಭಾರತದ ಮೊದಲ AI ಚಾಲಿತ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?
Anonymous Quiz
40%
A) ಮಹಾರಾಷ್ಟ್ರ
27%
B) ಕರ್ನಾಟಕ
26%
C) ಮಧ್ಯ ಪ್ರದೇಶ್
8%
D) ಗುಜರಾತ್