*ಪೊಲೀಸ್ ಕಾನ್ ಸ್ಟೇಬಲ್ ಪರೀಕ್ಷಾರ್ಥಿಗಳಿಗೆ ಶುಭಾಶಯ*
ಇದೇ ಭಾನುವಾರ ದಿನಾಂಕ 02/08/2026 ರಂದು 3991 ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು ಪರೀಕ್ಷೆಗೆ ಹಾಜರಾಗುವ ಎಲ್ಲ ಅಭ್ಯರ್ಥಿಗಳಿಗೆ ಧಾರವಾಡದ ಕ್ಲಾಸಿಕ್ ಕೆಎಎಸ್ & ಐಎಎಸ್ ಸ್ಟಡಿ ಸರ್ಕಲ್ ವತಿಯಿಂದ ಶುಭಾಶಯಗಳು💐💐

(1) ದೇಶದ ಅತಿ ದೊಡ್ಡ ಡ್ರೋನ್ ಬ್ಯಾಟರಿ ಘಟಕ ಯಾವ ರಾಜ್ಯದಲ್ಲಿ ಪ್ರಾರಂಭವಾಗಲಿದೆ?
Anonymous Quiz
38%
A- ಕರ್ನಾಟಕ
36%
B- ಗುಜರಾತ್
21%
C- ಉತ್ತರ ಪ್ರದೇಶ್
4%
D- ಮಹಾರಾಷ್ಟ್ರ
(2) ವಿಶ್ವ ಪರಂಪರೆ ಪಟ್ಟಿಗೆ ಸೇರಿದ ಪ್ರಾಚೀನ ಬೌದ್ಧ ತಾಣ ಯಾವುದು?
Anonymous Quiz
72%
A- ಸಾರಾನಾಥ
13%
B- ಸಾಂಚಿ
10%
C- ನಳಂದಾ
6%
D- ಬೋಧಗಯಾ