*ಪೊಲೀಸ್ ಕಾನ್ ಸ್ಟೇಬಲ್ ಪರೀಕ್ಷಾರ್ಥಿಗಳಿಗೆ ಶುಭಾಶಯ*
ಇದೇ ಭಾನುವಾರ ದಿನಾಂಕ 02/08/2026 ರಂದು 3991 ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು ಪರೀಕ್ಷೆಗೆ ಹಾಜರಾಗುವ ಎಲ್ಲ ಅಭ್ಯರ್ಥಿಗಳಿಗೆ ಧಾರವಾಡದ ಕ್ಲಾಸಿಕ್ ಕೆಎಎಸ್ & ಐಎಎಸ್ ಸ್ಟಡಿ ಸರ್ಕಲ್ ವತಿಯಿಂದ ಶುಭಾಶಯಗಳು💐💐

(1) ದೇಶದ ಅತಿ ದೊಡ್ಡ ಡ್ರೋನ್ ಬ್ಯಾಟರಿ ಘಟಕ ಯಾವ ರಾಜ್ಯದಲ್ಲಿ ಪ್ರಾರಂಭವಾಗಲಿದೆ?
Anonymous Quiz
38%
A- ಕರ್ನಾಟಕ
36%
B- ಗುಜರಾತ್
21%
C- ಉತ್ತರ ಪ್ರದೇಶ್
4%
D- ಮಹಾರಾಷ್ಟ್ರ
(2) ವಿಶ್ವ ಪರಂಪರೆ ಪಟ್ಟಿಗೆ ಸೇರಿದ ಪ್ರಾಚೀನ ಬೌದ್ಧ ತಾಣ ಯಾವುದು?
Anonymous Quiz
72%
A- ಸಾರಾನಾಥ
13%
B- ಸಾಂಚಿ
10%
C- ನಳಂದಾ
6%
D- ಬೋಧಗಯಾ
(3) ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಯಾವ ದಿನ ಆಚರಿಸಲಾಗುತ್ತದೆ
Anonymous Quiz
22%
A- ಜೂನ್5
60%
B- ಜುಲೈ 28
15%
C- ಜುಲೈ 16
3%
D- ಜೂನ್ 7
(4) ಇತ್ತೀಚೆಗೆ ಯಾವ ರಾಜ್ಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಎಚ್ಐವಿ (HIV) ತಪಾಸಣೆ ನಡೆಸುವ ಕುರಿತು ವರದಿಯಾಗಿದೆ?
Anonymous Quiz
68%
A. ಕರ್ನಾಟಕ
18%
B. ಕೇರಳ
11%
C. ತಮಿಳುನಾಡು
3%
D. ಮಹಾರಾಷ್ಟ್ರ
(5) ಪ್ರಧಾನಿ ನರೇಂದ್ರ ಮೋದಿ ಅವರು ಯಾರ ನೇತೃತ್ವದಲ್ಲಿ ಪರೀಕ್ಷೆ ಸುಧಾರಣೆ ಬಗ್ಗೆ ಸಮಿತಿ ರಚಿಸಲಾಗುವುದು ಎಂದು ಹೇಳಿದ್ದಾರೆ?
Anonymous Quiz
62%
A- ನಂದನ್ ನಿಲೇಕಣಿ
19%
B- ಪ್ರಬುದ್ಧ ಆಚಾರ್ಯ
8%
C- ಅಜಯ್ ಶರ್ಮ
10%
D- ವಿಜಯ್ ಕಾಂತ್ ಕೇಳ್ಕರ್