CPC_KK_KEY_finalkannada.pdf
102.2 KB
👆🏻👆🏻👆🏻👆🏻👆🏻👆🏻👆🏻
PC Key Answers:
📋✍🏻📋✍🏻📋✍🏻📋
ನಿನ್ನೆ (2026 ಅಗಸ್ಟ್-02 ರಂದು) ನಡೆದ HK & Non-HK ಭಾಗದ 596+3,395 Civil Police Constable ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಗೆ ಇದೀಗ KEA ಯಿಂದ Official Key Answer ಪ್ರಕಟಗೊಂಡಿವೆ!!
✍🏻📋✍🏻📋✍🏻📋✍🏻📋

(1) ನಶಾ ಮುಕ್ತ ಯುವ ಫಾರ್ ವಿಕಸಿತ್ ಭಾರತ್" (Nasha Mukt Yuva for Viksit Bharat) ಅಭಿಯಾನದ ಮುಖ್ಯ ಉದ್ದೇಶ ಯಾವುದು?
Anonymous Quiz
4%
A) ಡಿಜಿಟಲ್ ಸಾಕ್ಷರತೆ ಹೆಚ್ಚಿಸುವುದು
93%
B) ಯುವಕರಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಯುವುದು
3%
C) ಕೃಷಿ ಉತ್ಪಾದನೆ ಹೆಚ್ಚಿಸುವುದು
1%
D) ಮಹಿಳಾ ಉದ್ಯೋಗ ಹೆಚ್ಚಿಸುವುದು
(2) ಇತ್ತೀಚೆಗೆ ಸುದ್ದಿಯಲ್ಲಿದ್ದ Satpura-Melghat Tiger Corridors ಯಾವ ವಿಷಯಕ್ಕೆ ಸಂಬಂಧಿಸಿದೆ?
Anonymous Quiz
3%
A) ಜಲಸಂಪನ್ಮೂಲ
94%
B) ಹುಲಿ ಸಂರಕ್ಷಣೆ ಮತ್ತು ವನ್ಯಜೀವಿ ಸಂಪರ್ಕ ಮಾರ್ಗ
3%
C) ರೈಲ್ವೆ ಯೋಜನೆ
0%
D) ಖನಿಜ ಸಂಪನ್ಮೂಲ