Classic Education
33.5K subscribers
25.7K photos
346 videos
1.63K files
5.16K links
Dharwad
Download Telegram
AO/AAO Exam ರದ್ದು:
✍🏻📃✍🏻📃✍🏻📃✍🏻

2026 ಅಗಸ್ಟ್-08 & 09 ರಂದು ನಡೆಸಲು ಉದ್ದೇಶಿಲಾಗಿದ್ದ Agriculture Officer (AO) & Asst. Agriculture Officer (AAO) ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಮುಂದೂಡಲಾಗಿಲ್ಲ, ಸಂಪೂರ್ಣ ರದ್ದುಗೊಳಿಸಲಾಗಿದೆ.!!
ಇದರೊಂದಿಗೆ ಈ ಸಂಪೂರ್ಣ ನೇಮಕಾತಿ ಅಧಿಸೂಚನೆಯನ್ನೇ ರದ್ದುಗೊಳಿಸಲಾಗಿದೆ.!!
✍🏻🗒✍🏻🗒✍🏻🗒✍🏻🗒✍🏻
*ಕ್ಲಾಸಿಕ್ ಸಂಸ್ಥೆಯಲ್ಲಿ ಕೆಎಎಸ್ ಉಚಿತ ಕಾರ್ಯಾಗಾರ*

ಧಾರವಾಡ:
ಕರ್ನಾಟಕ ಲೋಕಸೇವಾ ಆಯೋಗವು 319 ಕೆಎಎಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಈ ಕುರಿತು ಧಾರವಾಡದ ಸಪ್ತಾಪುರದಲ್ಲಿರುವ ಕ್ಲಾಸಿಕ್ ಕೆಎಎಸ್ & ಐಎಎಸ್ ಸ್ಟಡಿ ಸರ್ಕಲ್‌ನಲ್ಲಿ ಶನಿವಾರ ದಿ. ೮ರಂದು ಬೆಳಿಗ್ಗೆ 10 ಗಂಟೆಯಿಂದ ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ ಒಂದು ದಿನದ ಉಚಿತ ಕಾರ್ಯಾಗಾರ ಏರ್ಪಡಿಸಲಾಗಿದೆ. ಕೆಎಎಸ್ ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಆಸಕ್ತ ಕೆಎಎಸ್ ಆಕಾಂಕ್ಷಿಗಳು ಈ ಉಚಿತ ಕಾರ್ಯಾಗಾರದ ಸದುಪಯೋಗ ಪಡೆಯಲು ಕೋರಲಾಗಿದೆ. ವಿವರಗಳಿಗೆ ಸಂಪರ್ಕಿಸಿ: 9980552080/81
This media is not supported in your browser
VIEW IN TELEGRAM
1. ರೈತರ ಸಬಲೀಕರಣಕ್ಕಾಗಿ ಇತ್ತೀಚೆಗೆ ಪ್ರಥಮ 'ಸೋಯಾಬೀನ್ ಹಬ್ಬ' (Soybean Festival) ವನ್ನು ಆಯೋಜಿಸಿದ ಈಶಾನ್ಯ ರಾಜ್ಯ ಯಾವುದು?
Anonymous Quiz
11%
[A] ಮಣಿಪುರ
59%
[B] ಅರುಣಾಚಲ ಪ್ರದೇಶ
19%
[C] ನಾಗಾಲ್ಯಾಂಡ್
11%
[D] ಅಸ್ಸಾಂ
2. ಭಾರತದ ಮೊದಲ ಪರಾಗಸ್ಪರ್ಶಕ ಉದ್ಯಾನವನ್ನು (Pollinator Park) ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ?
Anonymous Quiz
12%
[A] ಹರಿಯಾಣ
47%
[B] ಉತ್ತರಾಖಂಡ
36%
[C] ಹಿಮಾಚಲ ಪ್ರದೇಶ
5%
[D] ಸಿಕ್ಕಿಂ
3. ಫೈವ್ ಐಸ್' (Five Eyes) ಗುಪ್ತಚರ ಒಕ್ಕೂಟಕ್ಕೆ ಸೇರಲು ಇತ್ತೀಚೆಗೆ ಸಜ್ಜಾಗಿರುವ ಏಷ್ಯಾ ಖಂಡದ ದೇಶ ಯಾವುದು?
Anonymous Quiz
32%
[A] ಭಾರತ
24%
[B] ಜಪಾನ್
37%
[C] ದಕ್ಷಿಣ ಕೊರಿಯಾ
7%
[D] ಸಿಂಗಾಪುರ
4. ಕರ್ನಾಟಕದ ಕರಾವಳಿ ತೀರ ಪ್ರದೇಶಗಳಲ್ಲಿ ಸಮುದ್ರ ಸವೆತ ತಡೆಯಲು ಮತ್ತು ಸುಸ್ಥಿರ ನಿರ್ವಹಣೆಗೆ ಜಾರಿಗೆ ತರಲಾದ ಪ್ರಮುಖ ಯೋಜನೆ ಯಾವುದು?
Anonymous Quiz
23%
[A] ಕೆ-ಶೋರ್ (K-Shore) ಯೋಜನೆ
14%
[B] ನೀಲಿ ಕ್ರಾಂತಿ ಯೋಜನೆ
61%
[C] ಸುಸ್ಥಿರ ಕರಾವಳಿ ನಿರ್ವಹಣಾ ಯೋಜನೆ (ICZMP)
2%
[D] ಜಲ ಶಕ್ತಿ ಅಭಿಯಾನ
5. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ನಾಸಾ (NASA) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ಜಂಟಿ ಉಪಗ್ರಹ ಯಾವುದು?
Anonymous Quiz
62%
[A] NISAR (ನಿಸಾರ್)
29%
[B] INSAT-3DR
8%
[C] GSAT-30
2%
[D] RISAT-1A