Classic Education
33.5K subscribers
25.6K photos
346 videos
1.63K files
5.16K links
Dharwad
Download Telegram
ಶಿಕ್ಷಕರ ನ್ಯೂ ನೇಮಕಾತಿ:
✍🏻📋✍🏻📋✍🏻📋✍🏻

⚫ 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಸುವ ಅವಧಿ:
18-08-2026 ರಿಂದ 07-09-2026 ರ ವರೆಗೆ

⚫ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ: 2026 ಅಕ್ಟೋಬರ್-05 ರಿಂದ ಆರಂಭ (ಜಿಲ್ಲಾವಾರು ಬೇರೆ ಬೇರೆ ದಿನಾಂಕ)

⚫ ಜಿಲ್ಲಾವಾರು Notification ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
https://erajyapatra.karnataka.gov.in/(S(opczidrprdv4yhn2gn1d3ayc))/RecentUploads.aspx?Category=6
✍🏻📋✍🏻📋✍🏻📋✍🏻