(1)ಕರ್ನಾಟಕ ಸರ್ಕಾರವು ಯಾವ ಉತ್ಪನ್ನಗಳ ಮೇಲೆ ಒಂದು ವರ್ಷದ ನಿಷೇಧವನ್ನು ವಿಧಿಸಿದೆ?
Anonymous Quiz
87%
A- ಗುಟ್ಕಾ ಮತ್ತು ಪಾನ್ ಮಸಾಲಾ
5%
B- ಸಿಗರೇಟ್
5%
C- ಪಾನ್ ಮಸಾಲಾ
3%
D- ಸಾಫ್ಟ್ ಡ್ರಿಂಕ್ಸ್
(2) ಇಂದು ಬಿಡುಗಡೆ ಆದ ಮಾಜಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರ ಆತ್ಮಕಥೆ ಹೆಸರು ಏನು?
Anonymous Quiz
63%
A- ಟ್ರಯಂಫ್ ಆಫ್ ದಿ ಇಂಡಿಯನ್ ರಿಪಬ್ಲಿಕ್
28%
B- struggle with ಮೈ ಲೈಫ್
4%
C- Beyond Border
4%
D- ಎಕ್ಸ್ಪೀರಿಯೆನ್ಸ್ with truth
(3) ಅಂತರಾಷ್ಟ್ರೀಯ ಯುವ ದಿನಾಚರಣೆ ಯಾವಾಗ ಆಚರಿಸಲಾಗುತ್ತದೆ?
Anonymous Quiz
73%
A- ಆಗಸ್ಟ್ 12
15%
B- ಆಗಸ್ಟ್ 10
6%
C- ಆಗಸ್ಟ್ 9
6%
D- ಆಗಸ್ಟ್ 11
(4) RBI ಅಧಿಕೃತವಾಗಿ ಎಷ್ಟು ರೂಪಾಯಿ ಪಾಲಿಮೆರ್ ಪ್ಲಾಸ್ಟಿಕ್ ನೋಟುಗಳಿಗೆ ಚಲಾವಣೆ ನೀಡಿದೆ?
Anonymous Quiz
59%
A- 10Rs & 20Rs
27%
B- 20Rs & 100Rs
6%
C- 50 & 100
8%
D- 100 & 200
(5) ಗ್ರಂಥಪಾಲಕರ ದಿನಾಚರಣೆ ಯಾರ ಜನ್ಮದಿನದ ಪ್ರಯುಕ್ತ ಆಚರಿಸಲಾಗುತ್ತದೆ?
Anonymous Quiz
66%
A- ಏಸ್, ಅರ್. ರಂಗನಾಥನ್
18%
B- N. S. ಹಾರ್ದಿಕರ್
11%
C- ಸ್ವಾಮೀನಾತನ್
5%
D- ನಾರಾಯಣಸ್ವಾಮಿ