Classic Education
33.5K subscribers
25.6K photos
346 videos
1.63K files
5.16K links
Dharwad
Download Telegram
This media is not supported in your browser
VIEW IN TELEGRAM
Classic Model Exam Result (16-08-2026).pdf
1.6 MB
Classic Model Exam Result(16-08-2026)
ನ್ಯೂ ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋

⚫️ ರಾಜ್ಯದ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ವಸತಿ ನಿಲಯಗಳಲ್ಲಿ ಖಾಲಿ ಇರುವ 294 + 25 (HK) ಪುರುಷ & 30 ಮಹಿಳಾ Hostel Warden ಹುದ್ದೆಗಳನ್ನು, 140 ವಸತಿ ಶಾಲಾ ಶಿಕ್ಷಕರ ಹುದ್ದೆಗಳನ್ನು ಹಾಗೂ 20 SDA ಹುದ್ದೆಗಳನ್ನು ನೇರ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಯ) ಮೂಲಕ ಭರ್ತಿ ಮಾಡಿಕೊಳ್ಳಲು ಇಲಾಖೆಯಿಂದ KEA ಗೆ 30-06-2026 ರಂದು ಅಧಿಕೃತವಾಗಿ ಪ್ರಸ್ತಾವನೆ ಸಲ್ಲಿಕೆಯಾಗಿದೆ.!!
This media is not supported in your browser
VIEW IN TELEGRAM
(1) ಭಾರತದ ಮೊದಲ ಕಪ್ಪು ಕುತ್ತಿಗೆಯ ಕೊಕ್ಕರೆ ಹಬ್ಬ ಎಲ್ಲಿ ನಡೆಯಿತು?
Anonymous Quiz
27%
A) ಲಡಾಖ್
33%
B) ಜಮ್ಮು & ಕಾಶ್ಮೀರ
33%
C) ನಾಗಾಲ್ಯಾಂಡ್
7%
D) ಹಿಮಾಚಲ್ ಪ್ರದೇಶ್
(2) 'ಮುಖ್ಯಮಂತ್ರಿ ಗ್ರೀನ್ ಹೌಸ್ ಪ್ರಾರಂಭಿಸಿದ ಭಾರತದ ರಾಜ್ಯ ಯಾವುದು?
Anonymous Quiz
30%
A) ಉತ್ತರಾಖಂಡ
29%
B) ದೆಹಲಿ
18%
C) ರಾಜಸ್ತಾನ್
23%
D) ಕರ್ನಾಟಕ
(3) ಕಳೆದ 30 ವರ್ಷಗಳಿಂದ ಯಾವ ಗ್ರಾಮವು ಮದ್ಯ ಮತ್ತು ಗುಟ್ಕಾ ನಿಷೇಧದಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ?
Anonymous Quiz
21%
A) ಅಳವಂಡಿ (Alavandi)
60%
B) ಹನುಮನಹಳ್ಳಿ (Hanumanahalli)
15%
C) ಆನೆಗುಂದಿ (Anegundi)
4%
D) ಗಂಗಾವತಿ (Gangavathi)