ನ್ಯೂ ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋
⚫️ ರಾಜ್ಯದ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ವಸತಿ ನಿಲಯಗಳಲ್ಲಿ ಖಾಲಿ ಇರುವ 294 + 25 (HK) ಪುರುಷ & 30 ಮಹಿಳಾ Hostel Warden ಹುದ್ದೆಗಳನ್ನು, 140 ವಸತಿ ಶಾಲಾ ಶಿಕ್ಷಕರ ಹುದ್ದೆಗಳನ್ನು ಹಾಗೂ 20 SDA ಹುದ್ದೆಗಳನ್ನು ನೇರ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಯ) ಮೂಲಕ ಭರ್ತಿ ಮಾಡಿಕೊಳ್ಳಲು ಇಲಾಖೆಯಿಂದ KEA ಗೆ 30-06-2026 ರಂದು ಅಧಿಕೃತವಾಗಿ ಪ್ರಸ್ತಾವನೆ ಸಲ್ಲಿಕೆಯಾಗಿದೆ.!!

(1) ಭಾರತದ ಮೊದಲ ಕಪ್ಪು ಕುತ್ತಿಗೆಯ ಕೊಕ್ಕರೆ ಹಬ್ಬ ಎಲ್ಲಿ ನಡೆಯಿತು?
Anonymous Quiz
27%
A) ಲಡಾಖ್
33%
B) ಜಮ್ಮು & ಕಾಶ್ಮೀರ
33%
C) ನಾಗಾಲ್ಯಾಂಡ್
7%
D) ಹಿಮಾಚಲ್ ಪ್ರದೇಶ್
(2) 'ಮುಖ್ಯಮಂತ್ರಿ ಗ್ರೀನ್ ಹೌಸ್ ಪ್ರಾರಂಭಿಸಿದ ಭಾರತದ ರಾಜ್ಯ ಯಾವುದು?
Anonymous Quiz
30%
A) ಉತ್ತರಾಖಂಡ
29%
B) ದೆಹಲಿ
18%
C) ರಾಜಸ್ತಾನ್
23%
D) ಕರ್ನಾಟಕ
(3) ಕಳೆದ 30 ವರ್ಷಗಳಿಂದ ಯಾವ ಗ್ರಾಮವು ಮದ್ಯ ಮತ್ತು ಗುಟ್ಕಾ ನಿಷೇಧದಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ?
Anonymous Quiz
21%
A) ಅಳವಂಡಿ (Alavandi)
60%
B) ಹನುಮನಹಳ್ಳಿ (Hanumanahalli)
15%
C) ಆನೆಗುಂದಿ (Anegundi)
4%
D) ಗಂಗಾವತಿ (Gangavathi)
(4) ಭಾರತದ ರೈಲು ನಿಲ್ದಾಣಗಳ ಕುಡಿಯುವ ನೀರಿನಲ್ಲಿ ಯಾವ ತರಹದ ಬ್ಯಾಕ್ಟೀರಿಯಾ ಪತ್ತೆಯಾಗಿದೆ?
Anonymous Quiz
28%
A) ಇ - ಕೋಲಿ ಬ್ಯಾಕ್ಟೀರಿಯಾ
21%
B) ಸಾಲ್ಮೊನೆಲ್ಲಾ (Salmonella)
37%
C) ಲ್ಯಾಕ್ಟೋಬಾಸಿಲಸ್ (ಲಾಕ್ಟೋಬಷಿಳ್ಳುಸ್)
13%
D) ಸ್ಟ್ಯಾಫಿಲೋಕೊಕಸ್ (Staphylococcus)
(5) ಇತ್ತೀಚೆಗೆ ಆಸ್ಟ್ರೇಲಿಯಾದ ಅತ್ಯುನ್ನತ ಶಿಖರವನ್ನು ಏರಿ ಸಾಧನೆ ಮಾಡಿದ 'ಕೊಡಗಿನ ಕುವರಿ' ಯಾರು?
Anonymous Quiz
6%
A) ಬಚೇಂದ್ರಿ ಪಾಲ್
67%
B) ಜಮ್ಮಡ ಪ್ರೀತ್ ಅಪ್ಪಯ್ಯ
18%
C) ಅರುಣಿಮಾ ಸಿನ್ಹಾ
9%
D) ಮಲವತ್ ಪೂರ್ಣ