Classic Education
33.5K subscribers
25.6K photos
346 videos
1.63K files
5.16K links
Dharwad
Download Telegram
(4) ರಾಗಸ್ ಚಂಡಮಾರುತ ಯಾವ ದೇಶದಲ್ಲಿ ಕಂಡು ಬಂದಿದೆ?
Anonymous Quiz
27%
A- ಫಿಲಿಪೈನ್
60%
B- ಇಂಡೋನೇಷ್ಯಾ
11%
C- ಭೂತಾನ್
2%
D- ಆಸ್ಟ್ರೇಲಿಯಾ
(5) 2026ರ ಅಂತರಾಷ್ಟ್ರೀಯ ಅಕ್ಕಿ ಸಮ್ಮೇಳನ ಎಲ್ಲಿ ನಡೆಯಲಿದೆ?
Anonymous Quiz
57%
A- ಭಾರತ
23%
B- ಶ್ರೀಲಂಕಾ
15%
C- ನೇಪಾಳ
6%
D- ಬಾಂಗ್ಲಾದೇಶ
This media is not supported in your browser
VIEW IN TELEGRAM
Hall Ticket Published:
✍🏻🗒️✍🏻🗒️✍🏻🗒️✍🏻

⚫ 2026 ಅಗಸ್ಟ್-22 ಶನಿವಾರದಂದು ನಡೆಸಲು ಉದ್ದೇಶಿಸಲಾಗಿರುವ KEA ಅಧಿಸೂಚಿಸಿದ್ದ HK & Non-HK ಭಾಗದ ಈ ಕೆಳಕಂಡ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ 150 ಅಂಕದ ಕಡ್ಡಾಯ ಕಡ್ಡಾಯ ಕನ್ನಡ ಪರೀಕ್ಷೆಯ ಪ್ರವೇಶ ಪತ್ರ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!

https://www.cetonline.karnataka.gov.in/KEA_EXAM_PORTAL/Forms/Candidates/Login

⚫ KSRP, KSISF & RESERVE POLICE CONSTABLE ಹುದ್ದೆಗಳ ನೇಮಕಾತಿ.!

⚫ KRIES ವಸತಿ ಶಾಲೆಗಳಲ್ಲಿನ 1,087 ಶಿಕ್ಷಕರ ಹುದ್ದೆಗಳ ನೇಮಕಾತಿ.!

⚫ 18 Section Officer ಹುದ್ದೆಗಳ ನೇಮಕಾತಿ.!

⚫ 572 ಗ್ರಾಮ ಆಡಳಿತ ಅಧಿಕಾರಿಗಳ (VAO) ಹುದ್ದೆಗಳ ನೇಮಕಾತಿ.!

⚫ 750 Land Surveyor ಹುದ್ದೆಗಳ ನೇಮಕಾತಿ.!
✍🏻📋✍🏻📋✍🏻📋✍🏻📋
PC Exam Score List:
✍🏻📋✍🏻📋✍🏻📋✍🏻

⚫️ 2026 ಅಗಸ್ಟ್-02 ರಂದು ನಡೆದ HK & Non-HK ಭಾಗದ 596 + 3,395 Civil Police Constable ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ತಾತ್ಕಾಲಿಕ ಅಂಕಗಳನ್ನು19-08-2026 ರಂದು ಪ್ರಕಟಿಸಲಾಗಿತ್ತು, ಆದರೆ ಇದೀಗ (21-08-2026 ರಂದು) ಅಂತಿಮ ಅಂಕಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಲಾಗಿದೆ.!!

⚫️ RPC (Non-HK) ಕಾನ್ಸ್ಟೇಬಲ್ ಪರೀಕ್ಷೆಯ Score:
https://cetonline.karnataka.gov.in/kea/cpcrpc2026
ದೈಹಿಕ ಪರೀಕ್ಷೆ ದಿನಾಂಕ : 2026 ಆಗಸ್ಟ್ 31 ರಿಂದ ಸೆಪ್ಟೆಂಬರ್-07 ರ ವರೆಗೆ

⚫️ HK ಕಾನ್ಸ್ಟೇಬಲ್
ಪರೀಕ್ಷೆಯ Score:
https://cetonline.karnataka.gov.in/kea/cpckk2026
ದೈಹಿಕ ಪರೀಕ್ಷೆ ದಿನಾಂಕ : 2026 ಸೆಪ್ಟೆಂಬರ್-08 ರಿಂದ 10 ರ ವರೆಗೆ
✍🏻📋✍🏻📋✍🏻📋✍🏻📋
ನ್ಯೂ Notification Soon:
✍🏻📋✍🏻📋✍🏻📋✍🏻

⚫ 3,597 + 1,038 (HK) = 4,635 SDA & FDA ಹುದ್ದೆಗಳ ನೇಮಕಾತಿಗೆ KEA ಯಿಂದ ಶೀಘ್ರದಲ್ಲೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ....!!

⚫ SDA/FDA ಲಿಪಿಕ ಹುದ್ದೆಗಳ ನೇಮಕಾತಿ ನಿಯಮಗಳ ತಿದ್ದುಪಡಿಯ ಕುರಿತಾದ ಅಂತಿಮ ನಿಯಮಗಳನ್ನು ಗೆಜೆಟ್ ನಲ್ಲಿ ಪ್ರಕಟಿಸಿದ ನಂತರ (ಸೆಪ್ಟೆಂಬರ್ ನಲ್ಲಿ) ಈ ನೇಮಕಾತಿ ಅಧಿಸೂಚನೆ ಹೊರಬೀಳಲಿದೆ.!!
✍🏻📋✍🏻📋✍🏻📋
This media is not supported in your browser
VIEW IN TELEGRAM