👆🏻👆🏻👆🏻👆🏻👆🏻👆🏻
Syllabus & Books:
✍🏻🗒✍🏻🗒✍🏻🗒
15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿ ಪರೀಕ್ಷಾ ಸಿದ್ದತೆಗಾಗಿ ಇಲಾಖೆಯು ಪತ್ರಿಕೆವಾರು Syllabus & ಪರೀಕ್ಷೆಯ ತಯಾರಿಗೆ ಓದಬಹುದಾದ ವಿಷಯವಾರು ಪುಸ್ತಕಗಳ ಪಟ್ಟಿ (Reference Books List) ಯನ್ನು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಇದೀಗ ಪ್ರಕಟಿಸಿದೆ.!!
📚📖📚📖📚📖📚📖📚📖

(1) ಕರ್ನಾಟಕದಲ್ಲಿ ಅನಾಲಾಗ್ ಪನೀರ್ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ಯಾವ ಅವಧಿಗೆ ನಿಷೇಧಿಸಲಾಗಿದೆ?
Anonymous Quiz
22%
A) 6 ತಿಂಗಳು
60%
B) 1 ವರ್ಷ
15%
C) 2 ವರ್ಷ
3%
D) 3 ವರ್ಷ
(2) 57ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಭಾರತ (IFFI) 2026ರಲ್ಲಿ ಯಾವ ರಾಜ್ಯದಲ್ಲಿ ನಡೆಯಲಿದೆ?
Anonymous Quiz
15%
A) ಕರ್ನಾಟಕ
23%
B) ಮಹಾರಾಷ್ಟ್ರ
59%
C) ಗೋವಾ
2%
D) ಕೇರಳ