Classic Education
33.5K subscribers
25.6K photos
346 videos
1.63K files
5.16K links
Dharwad
Download Telegram
This media is not supported in your browser
VIEW IN TELEGRAM
SAAD RPC Notification dt 27-08-2026.pdf
17.7 MB
KPSC ನ್ಯೂ Notification:
✍🏻📋✍🏻📋✍🏻📋✍🏻📋✍🏻

⚫️ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ 28 Assistant Controller & 55 Audit Officer ಹುದ್ದೆಗಳ ನೇಮಕಾತಿಗೆ KPSC ಯು ಇದೀಗ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಿದೆ.!!

⚫️ ವಿದ್ಯಾರ್ಹತೆ: M.Com/ MBA

⚫️ ವಯೋಮಿತಿ: 21-35 (OBC-38 & SC/ST-40)

⚫️ ಅರ್ಜಿ ಸಲ್ಲಿಸುವ ಅವಧಿ:
2026 ಅಗಸ್ಟ್-28 ರಿಂದ  ಸೆಪ್ಟೆಂಬರ್-26

⚫️ ಪೂರ್ವಭಾವಿ ಪರೀಕ್ಷೆಯ ದಿನಾಂಕ: 2026 ನವೆಂಬರ್-29 (HK) & ಡಿಸೆಂಬರ್-06 (Non HK)

⚫️ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ಪರೀಕ್ಷಾ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF file download ಮಾಡಿ ಓದಿ.!!
✍🏻📋✍🏻📋✍🏻📋✍🏻
This media is not supported in your browser
VIEW IN TELEGRAM
(1) ರೋಬೋಟಿಕ್ಸ್ ಶಿಕ್ಷಣವನ್ನು ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯ ಯಾವುದು?
Anonymous Quiz
63%
A) ಕೇರಳ
19%
B) ತಮಿಳುನಾಡು
12%
C) ಮಹಾರಾಷ್ಟ್ರ
5%
D) ಗುಜರಾತ್
(2) ಇತ್ತೀಚೆಗೆ 'ಮುಸ್ಲಿಂ ನ್ಯಾಟೋ' ಸಂಘಟನೆಗೆ ಸೇರಲು ಯಾವ ರಾಷ್ಟ್ರಕ್ಕೆ ಆಹ್ವಾನಿಸಲಾಗಿದೆ ?
Anonymous Quiz
37%
A) ಬಾಂಗ್ಲಾದೇಶ
28%
B) ಇರಾಕ್
24%
C) ಪಾಕಿಸ್ತಾನ
11%
D) ಇರಾನ್
(3) ಕಳೆದು ಹೋದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ಹಿಂತಿರುಗಿಸುವ ಸಾಧನೆಯಲ್ಲಿ ಯಾವ ರಾಜ್ಯ ಪೊಲೀಸ್ ಮೊದಲ ಸ್ಥಾನ ಪಡೆದಿದೆ ?
Anonymous Quiz
16%
A) ಕೇರಳ ರಾಜ್ಯ ಪೊಲೀಸ್
29%
B) ಉತ್ತರ ಪ್ರದೇಶ ರಾಜ್ಯ ಪೊಲೀಸ್
10%
C) ಗುಜರಾತ್ ರಾಜ್ಯ ಪೊಲೀಸ್
45%
D) ಕರ್ನಾಟಕ ರಾಜ್ಯ ಪೊಲೀಸ್
(4) ಕರ್ನಾಟಕದಲ್ಲಿ ಎಷ್ಟು ಯಾವ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ?
Anonymous Quiz
18%
A) 102
33%
B) 103
42%
C) 101
7%
D) 105
(5) 2026ರ BWF ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಆತಿಥ್ಯ ವಹಿಸಿದ ಭಾರತೀಯ ನಗರ ಯಾವುದು?
Anonymous Quiz
10%
A) ಮುಂಬೈ
32%
B) ಬೆಂಗಳೂರು
47%
C) ನವದೆಹಲಿ
11%
D) ಹೈದರಾಬಾದ್