Classic Education
33.5K subscribers
25.7K photos
346 videos
1.63K files
5.16K links
Dharwad
Download Telegram
ಪ್ರಜ್ಞಾನಂದಗೆ ಜಿಸಿಟಿ ಕಿರೀಟ

ವಯಸ್ಸು: 21 ವರ್ಷ

ಸೆಂಟ್ ಲೂಯಿಸ್ (ಅಮೆರಿಕ): ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಗ್ರ್ಯಾಂಡ್ ಚೆಸ್ ಟೂರ್ (ಜಿಸಿಟಿ) ಫೈನಲ್ಸ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ ಎನಿಸಿದರು. ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಚೆನ್ನೈನ ಆಟಗಾರ 15–13 ಅಂತರದಿಂದ ಫ್ಯಾಬಿಯಾನೊ ಕರುವಾನ (ಅಮೆರಿಕ) ಅವರನ್ನು ಸೋಲಿಸಿ ಇತಿಹಾಸ ನಿರ್ಮಿಸಿದರು.

₹1.91 ಕೋಟಿ: ಪ್ರಜ್ಞಾನಂದ ಗೆದ್ದ ಬಹುಮಾನದ ಮೊತ್ತ
₹1.20 ಕೋಟಿ: ರನ್ನರ್‌ಅಪ್ ಫ್ಯಾಬಿಯಾನೊ ಕರುವಾನ ಗೆದ್ದ ಮೊತ್ತ
₹3.86 ಕೋಟಿ: 2026ರ ಜಿಸಿಟಿಯಲ್ಲಿ ಮೂವರಿಗೆ ನೀಡಿದ ಒಟ್ಟು ಬಹುಮಾನ
2026ರ ಜಿಸಿಟಿಯಲ್ಲಿ ಪ್ರಜ್ಞಾನಂದ ಸಾಧನೆ
ಗ್ರ್ಯಾಂಡ್ ಚೆಸ್ ಟೂರ್ ಫೈನಲ್ಸ್‌ನಲ್ಲಿ ಚಾಂಪಿಯನ್
ಸಿಂಕ್‌ಫೀಲ್ಡ್ ಕಪ್ ಟೂರ್ನಿಯಲ್ಲಿ ರನ್ನರ್‌ಅಪ್
ಸೆಂಟ್ ಲೂಯಿಸ್ ರ‍ಯಾಪಿಡ್ ಮತ್ತು ಬ್ಲಿಟ್ಜ್ ಟೂರ್ನಿಯಲ್ಲಿ ಕಿರೀಟ
ಜಾಗ್ರೆಬ್ ರ‍ಯಾಪಿಡ್ ಮತ್ತು ಬ್ಲಿಟ್ಜ್ ಟೂರ್ನಿಯಲ್ಲಿ ಎರಡನೇ ಸ್ಥಾನ

ವಿಶೇಷತೆ: ನಾರ್ವೆ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ; ಈ ಕಿರೀಟ ಧರಿಸಿದ ಭಾರತದ ಮೊದಲ ಆಟಗಾರ ಎಂಬ ಹಿರಿಮೆ.
This media is not supported in your browser
VIEW IN TELEGRAM
1. 2026ರ 18ನೇ ಬ್ರಿಕ್ಸ್‌ ಶೃಂಗಸಭೆಯ ಅಧ್ಯಕ್ಷತೆ ವಹಿಸಲಿರುವ ದೇಶ ಯಾವುದು?
Anonymous Quiz
70%
A) ಭಾರತ
24%
B) ಬ್ರೇಜಿಲ್
4%
C) ಚೀನಾ
2%
D) ರಷ್ಯಾ
2. ಇತ್ತೀಚೆಗೆ 10 ಲಕ್ಷ ಎಲೆಕ್ಟ್ರಿಕ್ ವಾಹನಗಳ ಮೈಲಿಗಲ್ಲು ತಲುಪಿದ ಮೊದಲ ದೇಶ ಯಾವುದು?
Anonymous Quiz
40%
A) ಚೀನಾ
25%
B) ನಾರ್ವೆ
29%
C) ಅಮೆರಿಕ
6%
D) ಜರ್ಮನಿ
3. ಭಾರತವು ಇತ್ತೀಚೆಗೆ ಯಾವ ದೇಶದೊಂದಿಗೆ 'ವರುಣ' (VARUNA) ನೌಕಾ ಅಭ್ಯಾಸ ನಡೆಸಿತು?
Anonymous Quiz
16%
A) ಜಪಾನ್
60%
B) ಫ್ರಾನ್ಸ್
19%
C) ಆಸ್ಟ್ರೇಲಿಯಾ
6%
D) ಅಮೆರಿಕ
4. ಭಾರತೀಯ ನೌಕಾಪಡೆಯ ಸೇವೆಗೆ ಸೇರ್ಪಡೆಗೊಂಡ 'ಐಎನ್ಎಸ್ ಅಂಜದೀಪ್' ಯಾವ ವರ್ಗದ ಹಡಗು?
Anonymous Quiz
4%
A) ವಿಮಾನವಾಹಕ
88%
B) ಜಲಾಂತರ್ಗಾಮಿ ವಿರೋಧಿ ಯುದ್ಧ ಆಳವಿಲ್ಲದ ನೀರಿನ ಹಡಗು (ASW-SWC)
5%
C) ವಿಧ್ವಂಸಕ
3%
D) ಗಸ್ತು ನೌಕೆ
5. ಅಮೆರಿಕದಿಂದ ಭಾರತ ಖರೀದಿಸುತ್ತಿರುವ ಪ್ರಮುಖ ಆಂಟಿ-ಟ್ಯಾಂಕ್ ಕ್ಷಿಪಣಿ ವ್ಯವಸ್ಥೆ ಯಾವುದು?
Anonymous Quiz
43%
A) ಜಾವೆಲಿನ್ (Javelin)
30%
B) ಪ್ಯಾಟ್ರಿಯಾಟ್
23%
C) ಎಸ್‌-400
4%
D) ಹೆಲ್ಫೈರ್
This media is not supported in your browser
VIEW IN TELEGRAM