Classic Education
33.5K subscribers
25.6K photos
346 videos
1.62K files
5.16K links
Dharwad
Download Telegram
✍🏻🗒️✍🏻🗒️✍🏻🗒️✍🏻

⚫ ವಿವಿಧ ಇಲಾಖೆಗಳ ವಿವಿಧ ಪದನಾಮದ ಪದವಿ ಮಟ್ಟದ & ಪದವಿಗಿಂತ ಕೆಳಮಟ್ಟದ (Degree Level & Below Degree Level) ವಿದ್ಯಾರ್ಹತೆಯುಳ್ಳ Group-C Non Technical ಹುದ್ದೆಗಳ ಬೃಹತ್ ನೇಮಕಾತಿಗೆ ಸೆಪ್ಟೆಂಬರ್ ನಲ್ಲಿ KEA ಯಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟಗೊಳ್ಳಲಿದ್ದು, ನವೆಂಬರ್ & ಡಿಸೆಂಬರ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು KEA ಅಧೀಕೃತವಾಗಿ ಪ್ರಕಟಿಸಿದೆ.!!

⚫ PUC ವಿದ್ಯಾರ್ಹತೆಗೆ & Degree ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸಲಾಗುತ್ತದೆ.
Classic Weekly G K Paper Result (30-08-2026).pdf
1019.6 KB
Classic Weekly GK Model Exam Result(30-08-2026)
This media is not supported in your browser
VIEW IN TELEGRAM