(1) 2026ರ ಸೆಪ್ಟೆಂಬರ್ನಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾದ INS Nipun ಯಾವ ವರ್ಗದ ಹಡಗು?
Anonymous Quiz
13%
A) ಯುದ್ಧನೌಕೆ
65%
B) Diving Support Vessel
14%
C) ವಿಮಾನವಾಹಕ ನೌಕೆ
8%
D) ಗಸ್ತು ನೌಕೆ
(2) 2026ರಲ್ಲಿ ಭಾರತ ಮತ್ತು ಯಾವ ದೇಶದ ಸಂಬಂಧವನ್ನು Comprehensive Strategic Partnership ಮಟ್ಟಕ್ಕೆ ಏರಿಸಲಾಯಿತು?
Anonymous Quiz
15%
A) ಜಪಾನ್
67%
B) ಉಜ್ಬೇಕಿಸ್ತಾನ್
15%
C) ವಿಯೆಟ್ನಾಂ
4%
D) ಕಜಕಸ್ತಾನ್
(3)2026ರಲ್ಲಿ ಭಾರತದ ಮೊದಲ ಮಹಿಳಾ Air Vice Marshal ಆಗಿ ಇತಿಹಾಸ ನಿರ್ಮಿಸಿದವರು ಯಾರು?
Anonymous Quiz
35%
A) ಶಕ್ತಿ ಶರ್ಮಾ
24%
B) ಭಾವನಾ ಕಾಂತ್
36%
C) ಅವನಿ ಚತುರ್ವೇದಿ
4%
D) ಮೋಹನಾ ಸಿಂಗ್