Classic Education
33.5K subscribers
25.6K photos
346 videos
1.63K files
5.16K links
Dharwad
Download Telegram
This media is not supported in your browser
VIEW IN TELEGRAM
(1) 2026ರ ಸೆಪ್ಟೆಂಬರ್ 5ರಂದು ಕೇಂದ್ರ ಸರ್ಕಾರ ಎಷ್ಟು ಹೈಕೋರ್ಟ್‌ಗಳಿಗೆ ಹೊಸ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಿಸಿತು?
Anonymous Quiz
22%
A) 8
35%
B) 7
24%
C) 10
19%
D) 5
(2) ಕರ್ನಾಟಕದಲ್ಲಿ 2026ರ Special Intensive Revision ಯಾವ ವಿಷಯಕ್ಕೆ ಸಂಬಂಧಿಸಿದೆ?
Anonymous Quiz
60%
A) ಮತದಾರರ ಪಟ್ಟಿಯ ಪರಿಷ್ಕರಣೆ
25%
B) ಭೂ ದಾಖಲೆಗಳ ಪರಿಷ್ಕರಣೆ
10%
C) ಜನಗಣತಿ
5%
D) ಪಡಿತರ ಚೀಟಿ ಪರಿಷ್ಕರಣೆ
(3) 2026ರ ಸೆಪ್ಟೆಂಬರ್‌ನಲ್ಲಿ RBIಯ ಹೊಸ ಉಪ ಗವರ್ನರ್ ಆಗಿ ಯಾರನ್ನು ನೇಮಿಸಲಾಗಿದೆ?
Anonymous Quiz
51%
A) ರೋಹಿತ್ ಜೈನ್
13%
B) ಶಕ್ತಿಕಾಂತ ದಾಸ್
16%
C) ರಾಜೀವ್ ಕುಮಾರ್
20%
D) ಸಂಜಯ್ ಮಲ್ಹೋತ್ರಾ
(5) 2026ರಲ್ಲಿ ಚರ್ಚೆಯಾದ EOS-05 ಯಾವ ಸಂಸ್ಥೆಯ ಉಪಗ್ರಹ?
Anonymous Quiz
14%
A) ನೌಕಾಪಡೆ
43%
B) ವಾಯುಪಡೆ
8%
C) ರೈಲ್ವೆ
35%
D) ಬಾಹ್ಯಾಕಾಶ
This media is not supported in your browser
VIEW IN TELEGRAM
UPSC Annual Calendar:
🌻🍁🌻🍁🌻🍁🌻🍁

⚫ ಕೇಂದ್ರ ಲೋಕಸೇವಾ ಆಯೋಗ (UPSC) ವು 2027 ರಲ್ಲಿ ನಡೆಸುವ Civil Services (IAS/IPS/IFS) ಪರೀಕ್ಷೆಗಳು ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳ ವಾರ್ಷಿಕ ವೇಳಾಪಟ್ಟಿಯನ್ನು ಇದೀಗ ಪ್ರಕಟಿಸಿದೆ.!!

⚫ IAS ಪೂರ್ವಭಾವಿ ಪರೀಕ್ಷಾ ದಿನಾಂಕ: 23-05-2027

⚫ IAS ಮುಖ್ಯ ಪರೀಕ್ಷಾ ದಿನಾಂಕ: 20-08-2027
🌟🌻🌟🍁🌟🌻🌟🍁🌟🌻
CLASSIC IAS_Daily Current Affairs_08-09-2026.pdf
1.1 MB
CLASSIC IAS_Daily Current Affairs_08-09-2026.pdf