Classic Education
33.5K subscribers
25.6K photos
346 videos
1.62K files
5.16K links
Dharwad
Download Telegram
(Q) ವಿಶ್ವಸಂಸ್ಥೆಯು Mercator ನಕ್ಷೆಯ ಬದಲಿಗೆ ಯಾವ ನಕ್ಷೆಯನ್ನು ಅಳವಡಿಸಿಕೊಳ್ಳಲು ನಿರ್ಣಯಿಸಿದೆ?
Anonymous Quiz
12%
A) Robinson Map
72%
B) Equal Earth Map
9%
C) Peters Map
7%
D) Winkel Tripel Map
This media is not supported in your browser
VIEW IN TELEGRAM
KEA ನ್ಯೂNotification:
✍🏻📃✍🏻📃✍🏻📃✍🏻📃

⚫ ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ 210 Group-C (ನೀರು ಸರಬರಾಜು & ಸಹಾಯಕ ನೀರು ಸರಬರಾಜು ಆಪರೇಟರ್ ಹಾಗೂ  ಎಲೆಕ್ನಿಷಿಯನ್ ಗ್ರೇಡ್-1 & 2) ಹುದ್ದೆಗಳ ನೇಮಕಾತಿಗೆ  KEA ಇದೀಗ ಅರ್ಜಿ ಆಹ್ವಾನಿಸಿದೆ.!!

⚫ ವಿದ್ಯಾರ್ಹತೆ: SSLC & ITI

⚫ ಅರ್ಜಿ ಸಲ್ಲಿಸುವ ಅವಧಿ:
16-09-2026 ರಿಂದ 30-09-2026 ರ ವರೆಗೆ
ವಿದ್ಯಾರ್ಥಿಗಳ‌
ಗಮನಕ್ಕೆ

ಗಣೇಶ ಹಬ್ಬದ ಪ್ರಯುಕ್ತ ಈ ಭಾನುವಾರ ದಿನಾಂಕ‌ 13/09/26 ರಂದು ಕ್ಲಾಸಿಕ್ ಸಂಸ್ಥೆಯಲ್ಲಿ ಯಾವುದೇ ಮಾದರಿ ಪರೀಕ್ಷೆ ಇರುವುದಿಲ್ಲ..

ಮುಂದಿನ ವಾರದಿಂದ ಎಂದಿನಂತೆ ನಡೆಯಲಿದೆ

ಪರೀಕ್ಷಾ ಸಂಯೋಜಕರು