Classic Education
33.4K subscribers
25.7K photos
346 videos
1.63K files
5.16K links
Dharwad
Download Telegram
KEA ನ್ಯೂNotification:
✍🏻📃✍🏻📃✍🏻📃✍🏻📃

⚫ ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ 210 Group-C (ನೀರು ಸರಬರಾಜು & ಸಹಾಯಕ ನೀರು ಸರಬರಾಜು ಆಪರೇಟರ್ ಹಾಗೂ  ಎಲೆಕ್ನಿಷಿಯನ್ ಗ್ರೇಡ್-1 & 2) ಹುದ್ದೆಗಳ ನೇಮಕಾತಿಗೆ  KEA ಇದೀಗ ಅರ್ಜಿ ಆಹ್ವಾನಿಸಿದೆ.!!

⚫ ವಿದ್ಯಾರ್ಹತೆ: SSLC & ITI

⚫ ಅರ್ಜಿ ಸಲ್ಲಿಸುವ ಅವಧಿ:
16-09-2026 ರಿಂದ 30-09-2026 ರ ವರೆಗೆ
ವಿದ್ಯಾರ್ಥಿಗಳ‌
ಗಮನಕ್ಕೆ

ಗಣೇಶ ಹಬ್ಬದ ಪ್ರಯುಕ್ತ ಈ ಭಾನುವಾರ ದಿನಾಂಕ‌ 13/09/26 ರಂದು ಕ್ಲಾಸಿಕ್ ಸಂಸ್ಥೆಯಲ್ಲಿ ಯಾವುದೇ ಮಾದರಿ ಪರೀಕ್ಷೆ ಇರುವುದಿಲ್ಲ..

ಮುಂದಿನ ವಾರದಿಂದ ಎಂದಿನಂತೆ ನಡೆಯಲಿದೆ

ಪರೀಕ್ಷಾ ಸಂಯೋಜಕರು
CLASSIC IAS_Daily Current Affairs_12-09-2026.pdf
1.3 MB
CLASSIC IAS_Daily Current Affairs_12-09-2026.pdf
This media is not supported in your browser
VIEW IN TELEGRAM
Equal Earth Map ವಿಶೇಷವಾಗಿ ಯಾವ ಖಂಡದ ಭೌಗೋಳಿಕ ಗಾತ್ರವನ್ನು ಹೆಚ್ಚು ನಿಖರವಾಗಿ ತೋರಿಸಲು ಸಹಾಯಕವಾಗಿದೆ?
Anonymous Quiz
29%
A) ಏಷ್ಯಾ
37%
B) ಯುರೋಪ್
31%
C) ಆಫ್ರಿಕಾ
3%
D) ಆಸ್ಟ್ರೇಲಿಯಾ