Classic Education
33.5K subscribers
25.6K photos
346 videos
1.63K files
5.16K links
Dharwad
Download Telegram
ಮಾದರಿ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳ ಗಮನಕ್ಕೆ ದಿನಾಂಕ: 20/09/2026 ರಂದು 2314 ಹುದ್ದೆಗಳ PC/KSRP ಇಲಾಖೆ ಪರೀಕ್ಷೆ ಇರುವುದರಿಂದ ಕ್ಲಾಸಿಕ್ ಸಂಸ್ಥೆಯಲ್ಲಿ ಪ್ರತಿ ರವಿವಾರ ನಡೆಯುತ್ತಿರುವ ದಿನಾಂಕ: 20/09/2026 ರಂದು ಸಾಮಾನ್ಯ ಜ್ಞಾನ ಪರೀಕ್ಷೆಯು ಇರುವುದಿಲ್ಲ. ಕೇವಲ GPSTR ಮಾದರಿ ಪರೀಕ್ಷೆಯನ್ನು ಮಾತ್ರ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಸಹಕರಿಸಬೇಕಾಗಿ ವಿನಂತಿ. ಧನ್ಯವಾದಗಳು
THE CLASSIC KAS & IAS STUDY CIRCLE ವತಿಯಿಂದ KSRP ಪೊಲೀಸ್ ಕಾನ್ಸ್ಟೇಬಲ್ 2314 ಹುದ್ದೆಗಳ ಇಲಾಖೆ ಪರೀಕ್ಷೆಗಳನ್ನು ಬರೆಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಶುಭವಾಗಲಿ. ALL THE BEST....
This media is not supported in your browser
VIEW IN TELEGRAM