KK_KSRP_IRB_KSISFkannada.pdf
200.4 KB
PC Key Answer:
📋✍🏻📋✍🏻📋✍🏻
2026 ಸೆಪ್ಟೆಂಬರ್-20 ರಂದು ನಡೆದ KSRP, KSISF & Reserve Police Constable ಸೇರಿದಂತೆ ಒಟ್ಟು 1,455 + 859 (HK) = 2,314 ಹುದ್ದೆಗಳ ನೇಮಕಾತಿಗಾಗಿ ನಡೆದ ಲಿಖಿತ ಪರೀಕ್ಷೆಗೆ KEA ಇದೀಗ Official Key Answer ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋
📋✍🏻📋✍🏻📋✍🏻
2026 ಸೆಪ್ಟೆಂಬರ್-20 ರಂದು ನಡೆದ KSRP, KSISF & Reserve Police Constable ಸೇರಿದಂತೆ ಒಟ್ಟು 1,455 + 859 (HK) = 2,314 ಹುದ್ದೆಗಳ ನೇಮಕಾತಿಗಾಗಿ ನಡೆದ ಲಿಖಿತ ಪರೀಕ್ಷೆಗೆ KEA ಇದೀಗ Official Key Answer ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋
(1) 2026ರ ಸೆಪ್ಟೆಂಬರ್ 16ರಂದು NITI Aayog ಯಾವ ಸೂಚ್ಯಂಕದ ಎರಡನೇ ಆವೃತ್ತಿಯನ್ನು ಬಿಡುಗಡೆ ಮಾಡಿತು?
Anonymous Quiz
47%
A) India Electric Mobility Index
26%
B) India Health Index
19%
C) India Agriculture Index
8%
D) India Digital Index
(2) 2026ರ BRICS ಶೃಂಗಸಭೆಯ ಮುಖ್ಯ ವಿಷಯ ಯಾವುದು?
Anonymous Quiz
6%
A) One Earth, One Family
87%
B) Building for Resilience, Innovation, Cooperation and Sustainability
6%
C) Digital India for Global Growth
2%
D) Peace and Prosperity for All
(3) 2026ರ ಸೆಪ್ಟೆಂಬರ್ನಲ್ಲಿ ಕಲುಬುರಗಿಯಲ್ಲಿ ಯಾವ ಪ್ರದೇಶಕ್ಕಾಗಿ Economy Mission ಘೋಷಿಸಲಾಯಿತು?
Anonymous Quiz
6%
A) ಕರಾವಳಿ ಕರ್ನಾಟಕ
21%
B) ಮಲೆನಾಡು ಕರ್ನಾಟಕ
72%
C) ಕಲ್ಯಾಣ ಕರ್ನಾಟಕ
2%
D) ಮಧ್ಯ ಕರ್ನಾಟಕ
(4) 2026ರ ಸೆಪ್ಟೆಂಬರ್ನಲ್ಲಿ ರಾಷ್ಟ್ರ ಮಟ್ಟದಲ್ಲಿ Rashtriya Poshan Maah ಯಾವ ವಿಷಯಕ್ಕೆ ಹೆಚ್ಚು ಒತ್ತು ನೀಡಿತು?
Anonymous Quiz
3%
A) ಕ್ರೀಡಾ ತರಬೇತಿ
89%
B) ಆಹಾರದ ವೈವಿಧ್ಯತೆ ಮತ್ತು ಸಮರ್ಪಕ ಪ್ರೋಟೀನ್ ಸೇವನೆ
7%
C) ಡಿಜಿಟಲ್ ಶಿಕ್ಷಣ
1%
D) ರಸ್ತೆ ಸುರಕ್ಷತೆ
(5) 2026ರ ಸೆಪ್ಟೆಂಬರ್ನಲ್ಲಿ PM Vishwakarma ಯೋಜನೆಯ ಮುಖ್ಯ ಫಲಾನುಭವಿಗಳು ಯಾರು?
Anonymous Quiz
4%
A) ಸರ್ಕಾರಿ ನೌಕರರು
93%
B) ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಶಿಲ್ಪಿಗಳು
2%
C) ಕ್ರೀಡಾಪಟುಗಳು
0%
D) ವಿಜ್ಞಾನಿಗಳು