Classic Education
33.6K subscribers
25.5K photos
346 videos
1.62K files
5.16K links
Dharwad
Download Telegram
2026 ಸೆಪ್ಟೆಂಬರ್-20 ರಂದು ನಡೆದ KSRP, KSISF & Reserve Police Constable ಸೇರಿದಂತೆ ಒಟ್ಟು 1,455 + 859 (HK) = 2,314 ಹುದ್ದೆಗಳ ನೇಮಕಾತಿಗಾಗಿ ನಡೆದ ಲಿಖಿತ ಪರೀಕ್ಷೆಯ ಫಲಿತಾಂಶ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
https://kearecruitment.karnataka.gov.in/resrecruitment/KSRPKKResult.aspx
✍🏻📋✍🏻📋✍🏻📋✍🏻📋
This media is not supported in your browser
VIEW IN TELEGRAM
(2) 2026ರಲ್ಲಿ ಆಯುಷ್ಮಾನ್ ಭಾರತ್ PM-JAY ಯೋಜನೆ ಎಷ್ಟು ವರ್ಷಗಳನ್ನು ಪೂರ್ಣಗೊಳಿಸಿತು?
Anonymous Quiz
27%
A) 5 ವರ್ಷ
29%
B) 6 ವರ್ಷ
18%
C) 8 ವರ್ಷ
26%
D) 10 ವರ್ಷ
(3) 2026ರ ಸ್ವಚ್ಛ ವಾಯು ಸರ್ವೇಕ್ಷಣೆಯಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ನಗರ ಯಾವುದು?
Anonymous Quiz
53%
A) ಇಂದೋರ್
26%
B) ಜಬಲ್ಪುರ
19%
C) ಲಖನೌ
3%
D) ಭೋಪಾಲ್
(4) 2026ರ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಕೆಳಗಿನವರಲ್ಲಿ ಯಾರು ಆಯ್ಕೆಯಾಗಿದ್ದಾರೆ?
Anonymous Quiz
44%
A) ಟಾಮಿ ಕೋಹ್
18%
B) ರತನ್ ಟಾಟಾ
19%
C) ಸುಧಾ ಮೂರ್ತಿ
19%
D) ಕೈಲಾಶ್ ಸತ್ಯಾರ್ಥಿ
(5)2026ರಲ್ಲಿ ಭಾರತ ಮತ್ತು ಜಪಾನ್ ವಾಯುಪಡೆಗಳ ದ್ವಿಪಕ್ಷೀಯ ವಾಯು ರಕ್ಷಣಾ ಅಭ್ಯಾಸ ಯಾವುದು?
Anonymous Quiz
9%
A) Malabar
58%
B) Veer Guardian
13%
C) Garuda
21%
D) Dharma Guardian
This media is not supported in your browser
VIEW IN TELEGRAM