Classic Education
33.6K subscribers
25.5K photos
346 videos
1.62K files
5.16K links
Dharwad
Download Telegram
CLASSIC IAS_Daily Current Affairs_30-09-2026.pdf
1019.9 KB
CLASSIC IAS_Daily Current Affairs_30-09-2026.pdf
This media is not supported in your browser
VIEW IN TELEGRAM
(1) 2026ರ ಸೆಪ್ಟೆಂಬರ್‌ನಲ್ಲಿ ಭಾರತ ಮತ್ತು ಮಂಗೋಲಿಯಾ ನಡುವೆ ನಡೆದ ಸೇನಾ ಅಭ್ಯಾಸ ಯಾವುದು?
Anonymous Quiz
10%
A) ಯುದ್ಧ ಅಭ್ಯಾಸ
74%
B) Nomadic Elephant
11%
C) Vajra Prahar
5%
D) Dharma Guardian
(2) 2026ರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮೊದಲ ಮಹಿಳಾ ಸೇನಾ ADC ಆಗಿ ಯಾರು ನೇಮಕಗೊಂಡರು?
Anonymous Quiz
44%
A) ಮೇಜರ್ ನವ್ಯಾ ಶೇಖಾವತ್
26%
B) ಮೇಜರ್ ರಾಧಿಕಾ ಸಿಂಗ್
21%
C) ಕ್ಯಾಪ್ಟನ್ ಅನುಷ್ಕಾ ರಾವ್
9%
D) ಮೇಜರ್ ಪ್ರಿಯಾ ಶರ್ಮಾ
(3) 2026ರ SEMICON India ಕಾರ್ಯಕ್ರಮವನ್ನು ಎಲ್ಲಿ ಆಯೋಜಿಸಲಾಯಿತು?
Anonymous Quiz
7%
A) ಚೆನ್ನೈ
73%
B) ನವದೆಹಲಿ
7%
C) ಪುಣೆ
13%
D) ನೋಯ್ಡಾ
(4) 2026ರ ಅಂತರರಾಷ್ಟ್ರೀಯ ಕೆಂಪು ಪಾಂಡಾ ದಿನ ಯಾವ ದಿನ ಆಚರಿಸಲಾಯಿತು?
Anonymous Quiz
9%
A) ಸೆಪ್ಟೆಂಬರ್ 17
45%
B) ಸೆಪ್ಟೆಂಬರ್ 18
32%
C) ಸೆಪ್ಟೆಂಬರ್ 19
14%
D) ಸೆಪ್ಟೆಂಬರ್ 20
(5) 2026ರ ರಾಷ್ಟ್ರೀಯ ಪೋಷಣ್ ಮಾಹ್‌ನ ಧ್ಯೇಯವಾಕ್ಯ ಯಾವುದು?
Anonymous Quiz
5%
A) Poshan for All
84%
B) Hamari Anganwadi, Hamari Jimmedari
10%
C) Poshan Se Pragati
2%
D) Swasth Bharat
20260929202541kannada.pdf
60.2 KB
Appl. Date Extended:
✍🏻📃✍🏻📃✍🏻📃✍🏻

ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ 210 Water Supply Operator & Electrician Grade-1 & 2 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಇದೀಗ 2026 ಸೆಪ್ಟೆಂಬರ್-30 ರಿಂದ ಅಕ್ಟೋಬರ್‌-07 ರ ವರೆಗೆ ವಿಸ್ತರಿಸಲಾಗಿದೆ.!
✍🏻📋✍🏻📋✍🏻📋✍🏻
This media is not supported in your browser
VIEW IN TELEGRAM