Classic Education
33.7K subscribers
25.5K photos
346 videos
1.62K files
5.16K links
Dharwad
Download Telegram
PC Physical Date:
📋✍🏻📋✍🏻📋✍🏻📋

Armed Police Constable (CAR/DAR) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:5 ರಂತೆ Physical ( PST / PET) ಗೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ 2026 ಅಕ್ಟೋಬರ್-27 ರಿಂದ 31 ರ ವರೆಗೆ Physical ನಡೆಸಲು ಉದ್ದೇಶಿಸಲಾಗಿದೆ.!!
✍🏻📋✍🏻📋✍🏻📋✍🏻📋
ವಿದ್ಯಾರ್ಥಿಗಳ ಗಮನಕ್ಕೆ

ಇದೇ ಭಾನುವಾರ ದಿನಾಂಕ 11/10/2026 ರಂದು K-SET ಪರೀಕ್ಷೆಗಳು ಇರುವುದರಿಂದ ಕ್ಲಾಸಿಕ್ ಸಂಸ್ಥೆಯಲ್ಲಿ ಯಾವುದೇ ಮಾದರಿ ಪರೀಕ್ಷೆಗಳು ಇರುವುದಿಲ್ಲ...
ಮುಂದಿನ ವಾರ ಎಂದಿನಂತೆ ಮಾದರಿ ಪರೀಕ್ಷೆ ನಡೆಯಲಿದೆ.
This media is not supported in your browser
VIEW IN TELEGRAM
This media is not supported in your browser
VIEW IN TELEGRAM
AHO Prov. Result:
✍🏻📋✍🏻📋✍🏻📋✍🏻

2026 ಅಕ್ಟೋಬರ್-06 ರಂದು ನಡೆದಿದ್ದ HK ಭಾಗದ ತೋಟಗಾರಿಕೆ ಇಲಾಖೆಯಲ್ಲಿನ ಸಹಾಯಕ ತೋಟಗಾರಿಕಾ ನಿರ್ದೇಶಕರ & ಸಹಾಯಕ ತೋಟಗಾರಿಕಾ ಅಧಿಕಾರಿ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶವನ್ನು ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಲಾಗಿದೆ.!!
http://kearecruitment.karnataka.gov.in/resrecruitment/hortikkresult.aspx
✍🏻📋✍🏻📋✍🏻📋✍🏻